March 15, 2025

Bhavana Tv

Its Your Channel

BHATKAL

ಭಟ್ಕಳ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆರನೇ ರಾಷ್ಟ್ರೀಯ ಆಯುರ್ವೆದ ದಿನಾಚರಣೆಯಂದು ಬೆಂಗಳೂರಿನ ಧನ್ವಂತರಿ ಸಭಾಂಗಣದಲ್ಲಿ ಶಿರಸಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ...

ಭಟ್ಕಳ: ಹೆಬ್ಬಾವು ಕಚ್ಚಿದರೂ ವಿಚಲಿತನಾಗದೆ ಹೆಬ್ಬಾವು ಹೊತ್ತುಕೊಂಡೇ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿರುವ ಆಶ್ಚರ್ಯಕರ ಘಟನೆಯೊಂದು ಸೋಮವಾರ ರಾತ್ರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಜರಗಿದೆ. ಹೆಬ್ಬಾವು ಕಚ್ಚಿಕೊಂಡು ಗಾಯಗೊಂಡ...

ಭಟ್ಕಳ: ಹರ ಘರ ದಸ್ತಕ ಎನ್ನುವ ಅಭಿಯಾನದಡಿಯಲ್ಲಿ ಮನೆಮನೆಗೆ ತೆರಳಿ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಆರಂಭವಾಗಿದ್ದು ಮನೆಗೆ ತೆರಳಿದ ಆಸ್ಪತ್ರೆಯ ಸಿಬ್ಬಂದಿಗೆ ಜನರು ಸಹಕಾರ ನೀಡದೆ ವಾಪಾಸು...

ಭಟ್ಕಳ:ತಾಲ್ಲೂಕಿನ ಮುಟ್ಟಳ್ಳಿ ಗ್ರಾಮದ ೧೦೫ ವರ್ಷದ ವೃದ್ದೆ ದುರ್ಗಮ್ಮ ಜಟ್ಪಪ್ಪ ನಾಯ್ಕ ಬಗ್ಗಿಮನೆ ಇವರು ಇಂದು ಬೆಳಗ್ಗೆ ವಯೋಸಹಜ ನಿಧನ ಹೊಂದಿದ ದುರ್ಗಮ್ಮ ನಾಯ್ಕ ಬಗ್ಗಿಮನೆ ಕುಟುಂಬದ...

ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರದಲ್ಲಿ ಬೃಹತ್ ತಿಮಿಂಗಿಲ ಕಾಣಿಸಿಕೊಳ್ಳುವ ಮೂಲಕ ಮೀನುಗಾರರನ್ನು ಆತಂಕಕ್ಕೆ ಈಡು ಮಾಡಿದೆ. ಭಟ್ಕಳ ಬಂದರಿನಿAದ ಬೋಟುಗಳು ಮೀನುಗಾರಿಕೆಗೆ ತೆರಳಿದ್ದ ಸಮಯದಲ್ಲಿ ಬೋಟೊಂದರ ಸಮೀಪವೇ...

ಭಟ್ಕಳ ತಾಲ್ಲೂಕಿನ ಬೆಳ್ಕೆಯಲ್ಲಿ ಶನಿವಾರ ಹೆದ್ದಾರಿಗೆ ಅಡ್ಡಲಾಗಿ ಬಂದ ದನವನ್ನು ತಪ್ಪಿಸಲು ಹೋದ ಕಾರೊಂದು ನಿಯಂತ್ರಣ ತಪ್ಪಿ ಆಟೋರಿಕ್ಷಾಗೆ ಗುದಿದ್ದ ಪರಿಣಾಮ ಕಾರಿನಲ್ಲಿದ್ದ ೪ ಜನರು ಗಂಭೀರ...

ಭಟ್ಕಳ: ಕಳೆದ ೩೦ ವರ್ಷಗಳಿಂದ ಹಿರಿಯ ಒಡನಾಡಿಯಾಗಿ ಸಾಹಿತಿಗಳ ಅವರಿಂದ ಅನುಭವ ಪಡೆದು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತಿದ್ದೇನೆ ಎಂದು ಸಾಹಿತ್ಯ,...

ಭಟ್ಕಳ: ಗುರುವಾರ ಸಂಜೆ ಬೈಕಿನಲ್ಲಿ ಹಿಂಬಾಲಿಸಿಕೊoಡು ಬಂದ ಆರು ಮಂದಿ ಮುಸುಕುಧಾರಿ ಗೂಂಡಾಗಳಿAದ ವೆಬ್ ಪೋರ್ಟಲ್ ಸಂಪಾದಕನ ಮೇಲೆ ನಡೆದ ಹಲ್ಲೆಗೆ ಸಂಬoಧಿಸಿ ಪ್ರಕರಣದ ಪ್ರಮುಖ ಆರೋಪಿ...

ಭಟ್ಕಳ: ಕನ್ನಡ ಸಾಹಿತ್ಯ ಪರಿಷತನ ಈಗಿನ ಬೆಳವಣಿಗೆ ಕುಂಠಿತವಾಗಿದ್ದು ಪ್ರಚಾರದ ಕೊರತೆ ಇದೆ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆಂದು ಜಿಲ್ಲಾ ಕಸಾಪ ಅಧ್ಯಕ್ಷ...

ಭಟ್ಕಳ: ಇನ್ನು ಮುಂದೆ ರೈತರೊಂದಿಗೆ ಸಂವಾದ, ಸಭೆಯನ್ನು ಯಾವುದೋ ಸಭಾಭವನದಲ್ಲಿ ಮಾಡದೇ ರೈತರ ಮನೆ, ಜಗ್ಗುಲಿ, ಹೊಲ, ಗದ್ದೆಯಲ್ಲಿ ನಡೆಸಲು ಜಿಲ್ಲಾ ಪ್ರವಾಸದ ವೇಳೆ ಸೂಚನೆ ನೀಡಲಾಗಿದೆ...

error: