April 18, 2025

Bhavana Tv

Its Your Channel

BHATKAL

ಭಟ್ಕಳ: ವಿಧಾನಸಭಾ ಚುನಾವಣೆಗೆ 124 ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಪ್ರಕಟಣೆ ಹೊರಡಿಸಿದೆ. ಈ ಪೈಕಿ ಉತ್ತರ ಕನ್ನಡದ ಮೂವರು ಮಾಜಿ...

ಭಟ್ಕಳ: ಮಾ.20 ರಂದು ತಂಝೀಮ್ ನೇತೃತ್ವದಲ್ಲಿ ನಡೆದ ಸರ್ವಜಮಾಅತ್ ಪ್ರತಿನಿಧಿಗಳ ಸಭೆಯಲ್ಲಿ ಭಟ್ಕಳದಲ್ಲಿ ತಂಝೀಮ್ ಸಂಸ್ಥೆಯು ಮುಸ್ಲಿಮ್ ಅಭ್ಯರ್ಥಿಯನ್ನು ಚುನಾವಣ ಕಣಕ್ಕಿಳಿಸುವುದರ ವಿರುದ್ಧ ನಿರ್ಣಯವಾಗಿದೆ ಹೊರತು ಮುಸ್ಲಿಮ್...

ಭಟ್ಕಳ ನಗರ ಪ್ರದೇಶದ ಜಂಬರ್ ಮಠಕ್ಕೆ ಸಾಗುವ ಮಾರ್ಗದ ವಾರ್ಡನಂಬರ್ 10 ಮತ್ತು 11 ರ ರಸ್ತೆ ಸೇರಿದಂತೆ ಇತರೇ ಮೂಲ ಸೌಕರ್ಯಗಳನ್ನು ಪಡೆಯಲು ನಾಗರಿಕರು ಹರಸಾಹಸ...

ಭಟ್ಕಳ.: ಜ್ಞಾನೇಶ್ವರಿ ಮಹಿಳಾಮಂಡಳಿಯಿAದ ಸೋನಾರಕೇರಿಯ ಶ್ರೀ ಮಹಾಗಣಪತಿ ಮಹಾಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಮಹಿಳಾ ದಿನಾಚರಣೆಯು ನಡೆಯಿತು. ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾ...

ಭಟ್ಕಳ: ಕಳೆದ ಒಂದು ವರ್ಷದಿಂದ ಧರಣಿ ನಡೆಸಿದರೂ ಸ್ಫಂದನೆ ನೀಡದ ಸರ್ಕಾರದ ವಿರುದ್ದ ಆಕ್ರೋಶಗೊಂಡ ಮೊಗೇರ ಸಮುದಾಯ ಗುರುವಾರ ಭಟ್ಕಳ ತಾಲೂಕು ಆಡಳಿತದ ಎದುರು ಬೃಹತ್ ಪ್ರತಿಭಟನೆ...

ಭಟ್ಕಳ:- ಜೀವನದಲ್ಲಿ ಸಾಧನೆಗೈಯಲು ಬಯಕೆ, ಉತ್ಸಾಹ ಮತ್ತು ತಾಳ್ಮೆ ಅತ್ಯಗತ್ಯ ಎಂದು ಶಿಕ್ಷಣ ತಜ್ಞ ವಿ.ಜಿ ಹೆಗಡೆ ಹೇಳಿದರು. ತಾಲೂಕಿನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ...

ಭಟ್ಕಳ- ಸಾಹಿತ್ಯ ಸಮಾಜಕ್ಕೆ ಒಂದು ಸಂದೇಶ ಕೊಡುವಂತಿರಬೇಕು. ಸಾಹಿತ್ಯ ಸ್ವಾಸ್ಥ ಸಮಾಜದ ನಿರ್ಮಾಣದಲ್ಲಿ ಅಮೂಲ್ಯ ಪಾತ್ರವಹಿಸುವಂತದ್ದು ಎಂದು ಶಿರಾಲಿ ಜನತಾ ವಿದ್ಯಾಲಯದ ಪ್ರಾಂಶುಪಾಲರಾದ ಅಮೃತ ಬಿ ರಾಮರಥ...

ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬೇಡಿಕೆ ಹೆಚ್ಚಾಗುತಲಿದ್ದು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬುಧವಾರ ತಂಝೀಮ್ ಕಚೇರಿಗೆ ಬಂದ ನೂರಕ್ಕೂ ಅಧಿಕ ಮಹಿಳೆಯರು ಭಟ್ಕಳದಲ್ಲಿ...

ಭಟ್ಕಳ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೆಲವೇ ದಿನಗಳಲ್ಲಿ ಎದುರಾಗಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬoಧಿಸಿದoತೆ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದ ಅಭ್ಯರ್ಥಿಯ ಬೆಂಬಲಕ್ಕೆ ನಿಲ್ಲಲು ಇಲ್ಲಿನ ಮುಸ್ಲಿಮ್...

ಭಟ್ಕಳ ತಾಲೂಕಿನ ಎಂ.ಆರ್.ಎಸ್. ಸ್ಪೋರ್ಟ್ಸ್ ಕ್ಲಬ್ ಮಣ್ಕುಳಿ ಇವರ ಆಶ್ರಯದಲ್ಲಿ ನಡೆದ 65 ಕೆಜಿ ತೂಕದ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಹೆಬ್ಬಾರ್...

error: