ಭಟ್ಕಳ: ಜಗತ್ತಿನಲ್ಲಿರುವ ಎಲ್ಲ ಸಂಪತ್ತುಗಳಿಗಿAತ ವಿದ್ಯಾ ಸಂಪತ್ತು ಶ್ರೇಷ್ಠವಾಗಿದೆ. ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಯಾವತ್ತಿಗೂ ವ್ಯರ್ಥ ಎಂದು ಶ್ರೀ ಗೋಕರ್ಣ ಪರ್ತಗಾಳಿ ಶ್ರೀ ಜೀರ್ವೋತ್ತಮ ಮಠಾಧೀಶ ಶ್ರೀಮದ್...
BHATKAL
ಭಟ್ಕಳ: ನೆಲಸಮ ಬಾವಿಯ ಸಮೀಪವಿದ್ದ ಹುಲ್ಲು ಕಟಾವು ಮಾಡಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ಹಾಡವಳ್ಳಿ ಯಲ್ಲಿ ನಡೆದಿದೆ. ಮೃತ...
ಭಟ್ಕಳ: ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣ ಹಿಡಿದು ಕರಾವಳಿಯುದ್ಧಕ್ಕೂ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದ ಬಿಜೆಪಿ, ಈಗ ಸಿಬಿಐ ತನಿಖಾ ವರದಿಯನ್ನು ನೋಡಿಕೊಂಡು ನಾಡಿನ ಜನತೆಯ ಕ್ಷಮೆ...
ಭಟ್ಕಳ: ನಾಡ ಹಬ್ಬದಂದು ನಡೆಯುತ್ತಿರುವ ದಸರಾ ಕಾವ್ಯೊತ್ಸವ ಅತ್ಯಂತ ವಿಶಿಷ್ಟ ಎಂದು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ನರಸಿಂಹ ಮೂರ್ತಿ ನುಡಿದರು. ಅವರು ಇಲ್ಲಿನ ಶಿರಾಲಿಯ ಆಲೆಮನೆಯ...
ಭಟ್ಕಳ: ಕಳೆದ ಸೆಪ್ಟೆಂಬರ್ 17 ರಂದು ಮನೆಯಿಂದ ಕಟ್ಟಿಗೆ ತರಲು ಅರಣ್ಯಕ್ಕೆ ಹೋಗಿ ನಾಪತ್ತೆಯಾದ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ಬೆಂಗ್ರೆ ಉಳ್ಳಮಣ್ಣಿನ ಮಾಲೆಕೊಡ್ಲು ಸಮೀಪ ಮಹಿಳೆಯ ಶವ...
ಭಟ್ಕಳ: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ತ ಭಟ್ಕಳ ತಾಲ್ಲೂಕಿನಲ್ಲಿ 100+ ವರ್ಷ ಪೂರೈಸಿದ 7 ಜನ ಶತಾಯುಷಿ ಮತದಾರರಿಗೆ ಮಾನ್ಯ ಸಹಾಯಕ ಆಯುಕ್ತರು ಭಟ್ಕಳ ಹಾಗೂ...
ಭಟ್ಕಳ: ಸರಕಾರಿ ಪ್ರೌಢಶಾಲೆ ಚಿತ್ತಾರ ವಿದ್ಯಾರ್ಥಿನಿಯರು 28-09-2022 ರಂದು ಎಸ್‌ಡಿಎಂ ಕಾಲೇಜ್ ಆಟದ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ...
ಭಟ್ಕಳ: ಸರಕಾರಿ ಪ್ರೌಢಶಾಲಾ ಚಿತ್ತಾರ 8 ನೇ ತರಗತಿಯ ವಿದ್ಯಾರ್ಥಿನಿಯಾದ ಚಿತ್ರಾಕ್ಷಿ ಮರಾಠಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿನಿಯರ ಪೊಲ್ ವಾಲ್ಟ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ...
ಭಟ್ಕಳ: 2022-23 ಸಾಲಿನ ಪ್ರೌಢ ಶಾಲೆಯ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾ ಕೂಟ ದಲ್ಲಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಅಳವೆಕೋಡಿ ಸಣಬಾವಿ, ಭಟ್ಕಳ್ ಇಲ್ಲಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಾದ...
ಭಟ್ಕಳ: ದಿನಾಂಕ 28-09-2022 ಹಾಗೂ 30-09-2022 ರಂದು ಹೊನ್ನಾವರದಲ್ಲಿ ನಡೆದ ಪ್ರೌಢಶಾಲೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಆನಂದ ಆಶ್ರಮ ಪ್ರೌಢಶಾಲೆ ಭಟ್ಕಳ ವಿದ್ಯಾರ್ಥಿಗಳಾದ ಶ್ರೇಯ ಮೋಹನ ನಾಯ್ಕ...