May 2, 2024

Bhavana Tv

Its Your Channel

HONAVAR

ಹೊನ್ನಾವರ ತಾಲೂಕಿನ ಹರಡಸೆಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಪ್ರತಿಭಾನ್ವಿತರಿಂದ ಭಕ್ತಿ ಭಜನಾ ಕಾರ್ಯಕ್ರಮ ನಡೆಯಿತು. ತನ್ನ ಅಪಾರ ಮಹಿಮೆ ಹಾಗೂ ಶಕ್ತಿಯಿಂದ...

ಹೊನ್ನಾವರ: ವಿದ್ಯೋದಯ ಶಾಲೆ ಕೃಷ್ಣಕೇರಿ, ಗೇರುಸೊಪ್ಪಾ ಯಲ್ಲಿ 67ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.. ನಮ್ಮ ಕನ್ನಡ ನಾಡು ಶ್ರೀಗಂಧದ ಬೀಡು. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳು ಗೂಡು,...

ಉತ್ತರಕನ್ನಡದ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ ಹೊನ್ನಾವರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಪ್ರತಿವರ್ಷ ಸರಕಾರದಿಂದ ನೀಡುವ ರಾಜ್ಯೋತ್ಸವ...

ಹೊನ್ನಾವರ: ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.ವಿದ್ಯಾರ್ಥಿಗಳು ಸವಾಲನ್ನು ಎದುರಿಸಲು ಸಿದ್ಧವಾಗಿರಬೇಕು.ಚಾಲೆಂಜ್ ಎದುರಿಸುವ ಗುರಿ ಇದ್ದರೆ ಏನು ಬೇಕಾದರು ಸಾಧಿಸಬಹುದು.ಎಂ.ಪಿ.ಇ ಸೊಸೈಟಿಯಕಾರ್ಯ ನಿಜಕ್ಕು ಶ್ಲಾಘನೀಯ.ಕಾಲೇಜಿನ...

ಹೊನ್ನಾವರ ಪಟ್ಟಣದ ಪ್ರಭಾತನಗರದ ಮೂಡಗಣಪತಿ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ೧೦ ಲಕ್ಷ ಮಂಜೂರಾಗಿದ್ದು, ಶಾಸಕ ದಿನಕರ ಶೆಟ್ಟಿ ಸೋಮವಾರ ಗುದ್ದಲಿಪೂಜೆ ನಡೆಸಿದರು. ವಿಧಾನಪರಿಷತ್ ಸದಸ್ಯಗಣಪತಿ ಉಳ್ವೇಕರ್ ಪ್ರವೇಶಾಭಿವೃದ್ದಿನಿಧಿಯಿಂದ...

ಹೊನ್ನಾವರ : ದೇಶದ ಆಡಳಿತ ನಡೆಸುವ ಕರ್ತವ್ಯದಲ್ಲಿ ನಾನು ಸತ್ತರೇ, ಅದೆ ನನಗೆ ಹೆಮ್ಮೆಯಾಗಿದ್ದು, ನನ್ನ ದೇಹದ ಪ್ರತಿ ರಕ್ತದ ಹನಿಯೂ ಕೂಡ ದೇಶದ ಬೆಳವಣಿಗೆ ಮತ್ತು...

ಹೊನ್ನಾವರ: ಕ್ರೀಡೆ ಮನುಷ್ಯನದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯವಾದದ್ದು ಎಂದು ಎಂ. ಪಿ. ಇ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿಯವರು ಸೆಂಟ್ರಲ್ ಸ್ಕೂಲ್‌ನ 2022-23...

ಹೊನ್ನಾವರ:- ಕಲ್ಯಾಣಪುರ ಮೆಡಿಕಲ್ಸ ಹಾಗು ಕೆ.ಎಂ.ಸಿ ಆಸ್ಪತ್ರೆಯ ಜಂಟಿ ಸಹಭಾಗಿತ್ವದಲ್ಲಿ "ಐ.ಸಿ" ಮಾಹಿತಿ ಕೇಂದ್ರ ಹೊನ್ನಾವರ ದಲ್ಲಿ ಪ್ರಾರಂಭಗೊAಡಿದೆ ಮಾಹಿತಿ ಕೆಂದ್ರವನ್ನು ಉದ್ಗಾಟಿಸಿ ಮಾತನಾಡಿದ ಕೆ.ಎಂ.ಸಿ ಆಸ್ಪತ್ರೆಯ...

ಹೊನ್ನಾವರ :- ಕುಮಟಾ ಹೊನ್ನಾವರ ಕ್ಷೇತ್ರದ ಹೊಸ ಕಲ್ಪನೆಯೊಂದಿಗೆ ಸೂರಜ ನಾಯ್ಕ ಸೋನಿ ಅವರ ನೇತ್ರತ್ವದಲ್ಲಿ ಜನಪರ ಯಾತ್ರೆ ರವಿವಾರ ಬೆಳಿಗ್ಗೆ ಹೊನ್ನಾವರ ಶರಾವತಿ ಸರ್ಕಲ್ ಬಳಿ...

error: