April 27, 2024

Bhavana Tv

Its Your Channel

HONAVAR

ಹೊನ್ನಾವರ ; ಖ್ಯಾತ ವೈದ್ಯರು ,ಚಿಂತಕರು, ಸಾಹಿತಿಗಳು ,ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ ಮೂಲದ, ಪ್ರಸ್ತುತ ಭದ್ರಾವತಿಯಲ್ಲಿ 40 ವರ್ಷಗಳಿಂದ...

ಕರ್ಕಿ: ಭಗವದ್ಗೀತಾ ಅಭಿಯಾನದ ಪ್ರಯುಕ್ತ ದಿನಾಂಕ: 1.12.2023 ರಂದು ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಭಗವದ್ಗೀತಾ ಶ್ಲೋಕ ಕೇಂದ್ರವನ್ನು ಉದ್ಘಾಟಿಸಲಾಯಿತು.ಶ್ರೀಕೃಷ್ಣನ ಪೋಟೋ ಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖೇನ...

ಹೊನ್ನಾವರ: ವಕೀಲ ವೃತ್ತಿ ಅತ್ಯಂತ ಗೌರವದ ವೃತ್ತಿ. ವಕೀಲರನ್ನು ಕರೆಯುವಾಗ ರ‍್ರ್ನಡ್ ಅಡ್ವಕೇಟ್ ಎಂತಲೇ ಕರೆಯುತ್ತಾರೆ. ಸಮಾಜ ವಕೀಲರನ್ನು ಗೌರವದಿಂದ ಕಾಣುತ್ತÀದೆ. ಸಮಾಜದಲ್ಲಿ ಗೌರವ ನಂಬಿಕೆಯನ್ನು ಉಳಿಸಿಕೊಳ್ಳಲು...

ಹೊನ್ನಾವರ ; ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮುಗ್ವಾದಲ್ಲಿ 18-12-2023 ರಂದು ಚಂಪಾಷಷ್ಠಿ ಉತ್ಸವ ನಡೆಯಲಿದೆ, ಪ್ರತಿ ವರ್ಷವು ಉತ್ಸವಕ್ಕೆ ಅಂಗಡಿಯನ್ನು...

ಹೊನ್ನಾವರ ; ನಾಡಿನ ಪ್ರಸಿದ್ದ ಹೃದಯವೈದ್ಯ ಡಾ|ನರಸಿಂಹ ಪೈ ಇವರ ಜೊತೆ ಹೃದಯ ಸಂವಾದ ಕಾರ್ಯಕ್ರಮ ಹೊನ್ನಾವರ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.ಗಣ್ಯರು ದೀಪ ಬೆಳಗಿಸುವುದರ...

11 ದಿನಗಳ ಕಾಲ ಪೂಜೆಯ ಜೊತೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ಧಾರ್ಮಿಕ ಹಾಗೂ ಮನರಂಜನೆ ನೀಡಿದ ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲಿ ವಿಸರ್ಜನಾ ಮೆರವಣೆಗೆಯು ಅರ್ಥಪೂರ್ಣವಾಗಿ...

ಹೊನ್ನಾವರ: ತಾಲೂಕಿನ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವ ಎಂದು ಪ್ರಸಿದ್ದಿ ಪಡೆದಿರುವ ಹೊನ್ನಾವರ ಪಟ್ಟಣದ ಟಪ್ಪರ್ ಹಾಲ್‌ನಲ್ಲಿನ ವಿಶ್ವಹಿಂದೂ ಪರಿಷತ್ ಗಣೇಶೋತ್ಸವ ಈ ವರ್ಷ ೫೫ನೇ ವರ್ಷ ಆಚರಿಸಿಕೊಂಡಿದ್ದು...

ಹೊನ್ನಾವರ: ಒರ್ವ ಛಾಯಗ್ರಾಹಕ ತೆಗೆದ ಛಾಯಚಿತ್ರ ಮುಂದಿನ ತಲೆಮಾರಿಗೆ ಒಂದು ದಾಖಲೆಯಾಗಿ ಸದಾ ಕಾಲ ಇರಲಿದೆ ಅಂತಹ ಮಹ ತ್ಕಾರ್ಯ ಛಾಯಗ್ರಾಹಕರು ಮಾಡುತ್ತಿದ್ದಾರೆ ಎಂದು ಸೇಪ್ ಸ್ಟಾರ್...

ಹೊನ್ನಾವರ : ತಾಲೂಕಿನ ಮಂಕಿ ಸಮೀಪದ ಅರಬ್ಬಿ ಸಮುದ್ರದ ಕಡಲತೀರದಲ್ಲಿ ಭಾರೀ ಗಾತ್ರದ ಮೀನಿನ ಕಳೆಬರಹ ಪತ್ತೆಯಾಗಿದೆ. ಅರಬ್ಬೀ ಸಮುದ್ರದಿಂದ ದಡಕ್ಕೆ ಹೊರಬಿದ್ದ ಈ ಬೃಹತ್ ಗಾತ್ರದ...

ಹೊನ್ನಾವರ: ತಾಲೂಕಿನ ಕೆರೆಕೋಣನ ನಿವೃತ್ತ ಶಿಕ್ಷಕರು ಹಿರಿಯ ಯಕ್ಷಗಾನ ಕಲಾವಿದರೂ ಖ್ಯಾತ ಮೂರ್ತಿ ಕಲಾವಿದರೂ ಸಾಹಿತ್ಯ ಪ್ರೇಮಿಗಳೂ, ಸಾಮಾಜಿಕ ಕಳಕಳಿಯುಳ್ಳ ಬಿ.ವಿ ಭಂಡಾರಿ ಕೆರೆಕೋಣ (85 ವರ್ಷ)...

error: