May 7, 2024

Bhavana Tv

Its Your Channel

HONAVAR

ಹೊನ್ನಾವರ : ಸರ್ಕಾರ ಸಾಂಪ್ರದಾಯಿಕ ಮೀನುಗಾರಿಕೆ ನಾಶಮಾಡುವ ಯೋಜನೆಗಳನ್ನು ತಂದು ಬಂಡವಾಳ ಶಾಹಿಗಳನ್ನು ಉದ್ದಾರ ಮಾಡುತ್ತಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಗಳ ಒಕ್ಕೂಟ ಎನ್ ಎಫ್ ಎಫ್...

ಹೊನ್ನಾವರ ಬೆಳ್ಳು ಕುರ್ವಾ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಹೊನ್ನಾವರ ಇವರು ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಹೊನ್ನಾವರದ ಖಜಾಂಚಿಗಳಾದ...

ಹೊನ್ನಾವರದ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ದೀಪಕ ರಾಮಚಂದ್ರ ಶೇಟ್, ಚಿತ್ತಾರ, ಮಂಕಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರು...

ಹೊನ್ನಾವರ: ಪೋಷಕರ ಬಳಿ ಲಂಚ ಪಡೆದು ಅನಧೀಕೃತವಾಗಿ ಆರ್.ಟಿ.ಇ ಸೀಟ್ ಹಂಚಿಕೆ ಮಾಡಿರುವ ಕುರಿತು ಸಂಬ0ಧಪಟ್ಟ ಅಧಿಕಾರಿಗಳ ವಿರುದ್ದಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳುವಂತೆ ಕರುನಾಡ ವಿಜಯ...

ಹೊನ್ನಾವರದ ಗ್ರಾಮೀಣ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ, ಉಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ ಎಚ್ಚರಿಸಿದರು ಹೊನ್ನಾವರ; ತಾಲೂಕಿನ...

ಹೊನ್ನಾವರ ತಾಲೂಕಿನ ಕವಲಕ್ಕಿ ಹತ್ತಿರದ ನಿರ್ವತ್ತಿಕೊಡ್ಲ ಶಾಲೆಯ ಹಿಂದುಗಡೆ ಇರುವ ಗ್ರೌಂಡಿನಲ್ಲಿ ಪ್ರತಿದಿನ ಕುಡುಕರ ಹಾವಳಿ ಹೆಚ್ಚುತ್ತಿದ್ದ ಬಗ್ಗೆ ಸ್ಥಳೀಯರ ಆತಂಕ ವ್ಯಕ್ತಪಡಿಸಿದ್ದಾರೆ ಪ್ರತಿ ದಿನ ಹಗಲು...

ಹೊನ್ನಾವರ ಮತಗಟ್ಟೆಯಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವರ ಪರ ಮತ ಯಾಚಿಸಿದರು.. ನಂತರ ಮಾಧ್ಯಮದ ಜೊತೆಗೆ ಮಾತನಾಡಿ, ಹೊರಟ್ಟಿ ಅವರು ಶಿಕ್ಷಕರ...

ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುಣಾವಣೆ 2022ಕ್ಕೆ ಸಂಬoಧಿಸಿದoತೆ ಮತದಾನ ಕಾರ್ಯಯು ಮುಕ್ತಾಯಗೊಂಡಿದ್ದು ಹೊನ್ನಾವರದಲ್ಲಿ 84.17% ಮತದಾನವಾಗಿರುತ್ತದೆ ಹೊನ್ನಾವರ ; ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುಣಾವಣೆ...

ಹೊನ್ನಾವರ ; ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಶಿಕ್ಷಕರೆಂದು ಪ್ರಶಸ್ತಿ ಪಡೆದು ಪ್ರಸಿದ್ಧರಾಗಿರುವ ಎಸ್ ಜೆ ಕೈರಾನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.. ಪಾಲಕ ಪೋಷಕರ ಸಂಬAಧ ಅರಿವನ್ನು ಮುಡಿಸುವುದರ ಜೊತೆಗೆ.....

ಹೊನ್ನಾವರ: ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ತಾಂತ್ರಿಕ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಭವನ ತ್ರಾಸಿಯಲ್ಲಿ ವಿತರಿಸಲಾಯಿತು.ವಿದ್ಯಾರ್ಥಿಗಳನ್ನು ಉದ್ದೇಶಿಸಿ...

error: