May 19, 2024

Bhavana Tv

Its Your Channel

HONAVAR

ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುಣಾವಣೆ 2022ಕ್ಕೆ ಸಂಬoಧಿಸಿದoತೆ ಮತದಾನ ಕಾರ್ಯಯು ಮುಕ್ತಾಯಗೊಂಡಿದ್ದು ಹೊನ್ನಾವರದಲ್ಲಿ 84.17% ಮತದಾನವಾಗಿರುತ್ತದೆ ಹೊನ್ನಾವರ ; ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುಣಾವಣೆ...

ಹೊನ್ನಾವರ ; ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಶಿಕ್ಷಕರೆಂದು ಪ್ರಶಸ್ತಿ ಪಡೆದು ಪ್ರಸಿದ್ಧರಾಗಿರುವ ಎಸ್ ಜೆ ಕೈರಾನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.. ಪಾಲಕ ಪೋಷಕರ ಸಂಬAಧ ಅರಿವನ್ನು ಮುಡಿಸುವುದರ ಜೊತೆಗೆ.....

ಹೊನ್ನಾವರ: ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ತಾಂತ್ರಿಕ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಭವನ ತ್ರಾಸಿಯಲ್ಲಿ ವಿತರಿಸಲಾಯಿತು.ವಿದ್ಯಾರ್ಥಿಗಳನ್ನು ಉದ್ದೇಶಿಸಿ...

ಹೊನ್ನಾವರ : ಹೊಟ್ಟೆ ನೋವಿನಿಂದ ಬಳಲುತ್ತಿದ್ದ 48 ವರ್ಷದ ಬುದ್ಧಿ ಮಾಂದ್ಯ ಮಹಿಳೆಯ ಹೊಟ್ಟೆಯಲ್ಲಿದ್ದ ಸುಮಾರು 5 ಕಿಲೋ ತೂಕದ ಗಡ್ಡೆಯನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಯ ವೈದ್ಯರು...

ಹೊನ್ನಾವರ: ಶರಾವತಿ ನದಿ ತೀರದ ಜನರ ನೆಮ್ಮದಿ ಕೆಡಿಸಿರುವ, ಪ್ರಾಣಹಾನಿಗೂ ಕಾರಣವಾಗಿರುವ ಪ್ರೀ ವೆಡ್ಡಿಂಗ್ ಶೂಟಿಂಗ್ ದಂಧೆಗೆ ಕಡಿವಾಣ ಹಾಕಲು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರವಾಸೋದ್ಯಮ ಮತ್ತು...

ಹೊನ್ನಾವರ ಕರವೇ ಘಟಕದಿಂದ ಮಂಜುನಾಥ ಗೌಡರ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳ ಸಹಯೋಗದೊಂದಿಗೆ ವಿವಿಧ ಬಗೆಯ ಸಸಿಗಳ ಬೀಜಗಳ ಬಿತ್ತನೆ ಹಾಗೂ ಅಪ್ಸರಕೊಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ...

ಹೊನ್ನಾವರ ತಾಲೂಕ ಪಂಚಾಯತನಲ್ಲಿ ಎಫ್.ಡಿ.ಸಿ, ಅಂತ ಕಾರ್ಯನಿರ್ವಹಿಸುತ್ತಿದ್ದ ಕುಮಟಾ ತಾಲೂಕಿನ ದೇವರಹಕ್ಕಲ್ ನಿವಾಸಿಯಾದ ಹಾಲಿ ಪ್ರಭಾತನಗರ ನಿವಾಸಿಯಾದ ರವೀಂದ್ರ ವಾಸುದೇವ ನಾಯ್ಕ ಬ್ಯಾಂಕಿನ ಲೇಟರ್ ಹೆಡ್ ಮತ್ತು...

ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿವನಮಹೋತ್ಸವ ದಿನಾಚರಣೆ ಆಚರಿಸಲಾಯಿತು.ವಿದ್ಯಾರ್ಥಿ ಹಾಗೂ ಕಾಲೇಜಿನ ಸಿಬ್ಬಂದಿಗಳೊAದಿಗೆ ಪ್ರಾಚಾರ್ಯರಾದ ಎಂ. ಎಚ್.ಭಟ್ಟರವರು ಗಿಡನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು....

ಹೊನ್ನಾವರ: ಸ್ಥಳೀಯ ಎಂ. ಪಿ. ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೊನ್ನಾವರ ಇದರ 2021-22 ನೇ ಸಾಲಿನ ವಾರ್ಷಿಕ ಸ್ನೇಹ...

ಹೊನ್ನಾವರ ; ೫ ವರ್ಷದ ಹಿಂದೆ ಹೊನ್ನಾವರ ಹೆಸ್ಕಾಂ ವಿಭಾಗವನ್ನು ಕಾರವಾರ ವಿಭಾಗದಿಂದ ಪ್ರತ್ಯೇಕಿಸಿ ಭಟ್ಕಳ್, ಹೊನ್ನಾವರ ಮತ್ತು ಕುಮಟಾ ಉಪ ವಿಭಾಗಕ್ಕೆ ಹೊನ್ನಾವರದಲ್ಲಿ ವಿಭಾಗ ಕಚೇರಿಯನ್ನು...

error: