May 2, 2024

Bhavana Tv

Its Your Channel

ಹೊನ್ನಾವರ ಕರವೇ ಘಟಕದಿಂದ ಕರವೇ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರ 56ನೇ ಹುಟ್ಟುಹಬ್ಬ ಆಚರಣೆ

ಹೊನ್ನಾವರ ಕರವೇ ಘಟಕದಿಂದ ಮಂಜುನಾಥ ಗೌಡರ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳ ಸಹಯೋಗದೊಂದಿಗೆ ವಿವಿಧ ಬಗೆಯ ಸಸಿಗಳ ಬೀಜಗಳ ಬಿತ್ತನೆ ಹಾಗೂ ಅಪ್ಸರಕೊಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸುವ ಮೂಲಕ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರ 56ನೆ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

error: