May 2, 2024

Bhavana Tv

Its Your Channel

UTTARAKANNADA

ಮುಂಡಗೋಡ: ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಮುಂಡಗೋಡ ತಾಲೂಕು ಘಟಕದ ಉದ್ಘಾಟನೆ ಪಟ್ಟಣದ ಅನ್ನಪೂರ್ಣೇಶ್ವರಿ ನಗರದ ಶ್ರೀ ಇಡಗುಂಜಿ ಮಹಾಗಣಪತಿ ದೇವಸ್ಥಾನದ ನಾಗೇಶ ಪಾಲನಕರ ವೇದಿಕೆಯಲ್ಲಿ ಫೆ.12...

ವರದಿ: ವೇಣುಗೋಪಾಲ ಮದ್ಗುಣಿ ಅಂಕೋಲಾ: ಡಾ. ಪ್ರಭಾಕರ ಬಸವಪ್ರಭು ಕೋರೆಯವರ ಅಮೃತ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದು, ಅಂತರ ಕೆ.ಎಲ್.ಇ. ಸಂಸ್ಥೆ ಬೆಳಗಾವಿಯಲ್ಲಿ ನಡೆದ ಸ್ಪರ್ಧೆಗಳ ಪೈನಲ್ ನಲ್ಲಿ...

ವರದಿ: ವೇಣುಗೋಪಾಲ ಮದ್ಗುಣಿಯಲ್ಲಾಪುರ : ವಸಂತ ಬಾಳಪ್ಪ ಕುಗ್ಗಣ್ಣನವರನ್ನು ಯಲ್ಲಾಪುರ ತಾಲೂಕ ಕಾಂಗ್ರೆಸ್ ಪಕ್ಷದ ಸೇವಾದಳದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ,...

ಭಟ್ಕಳ- ಸರಕಾರದ ಹಲವು ಯೋಜನೆಗಳಲ್ಲಿ ಅನುಷ್ಟಾನ ಹಂತದಲ್ಲಿ ಲೋಪಗಳು ಕಂಡು ಬರುತ್ತಿದ್ದು,ಈ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಮುದಾಯಕ್ಕೆ ಸಾಮಾಜಿಕ ಪರಿಶೋಧನೆ ಒಂದು ಮುಕ್ತ ಅವಕಾಶ ನೀಡುತ್ತಿದೆ ಎಂದು ಸಾಮಾಜಿಕ...

ಎರಡನೇ ದಿನದ ಅಂಗವಾಗಿ ಜೈನ ನಾಗ ಹಾಗೂ ನಾಗಯಕ್ಷೆಯ ನೂತನ ಮೂರ್ತಿಗಳ ಅದ್ದೂರಿ ಮೆರವಣಿಗೆ ಸುಸಂಪನ್ನ ಭಟ್ಕಳ: ರಾಜಾಂಗಣ ಶ್ರೀ ನಾಗಬನದ ಶ್ರೀ ಜೈನ್ ನಾಗ ಮತ್ತು...

ಶಿರಸಿ: ಅರಣ್ಯ ಭೂಮಿಯನ್ನೇ ವಾಸ್ತವ್ಯ ಮತ್ತುಸಾಗುವಳಿಗಾಗಿ ಅವಲಂಭಿತವಾಗಿರುವ ಅರಣ್ಯವಾಸಿಗಳ ಕಳೆದ 32 ವರ್ಷದ ಸಾಂಘಿಕ ಮತ್ತುಕಾನೂನಾತ್ಮಕ ಹೋರಾಟದ ಮಜಲುಗಳು ಹೋರಾಟದ ಇತಿಹಾಸದ ಪುಟಗಳಿಗೆಸೇರಲ್ಪಟ್ಟಿದ್ದೆ. ಸುಫ್ರೀಂ ಕೋರ್ಟಿನ ಇತ್ತೀಚಿನ...

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿಫೇಬ್ರವರಿ 10 ರಂದು ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಾಗವಹಿಸುವ ಸದಸ್ಯರುಗಳಿಗೆ ಹೋರಾಟಗಾರರ ವೇದಿಕೆಯು ಗುರುತಿನ ಪತ್ರ ವಿತರಿಸುತ್ತಿದ್ದೆ...

ಹೊನ್ನಾವರ- ಕೊಂಕಣಿಖಾರ್ವಿ ಸಮಾಜ ದೇವರಗದ್ದೆ ಮಂಕಿಯ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ ಆಯೋಜಿಸಿದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಉದ್ಯಮಿ ದೀಪಕ ನಾಯ್ಕರವರು...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ: ವಿದ್ಯಾರ್ಥಿಗಳು ಮುಂದಿನ ಉತ್ತಮ ಪ್ರಜೆಯಾಗಲು ಓದಿನ ಸಂದರ್ಭದಲ್ಲಿ ಶಿಸ್ತು,ಪ್ರಾಮಾಣಿಕತೆ, ಸಂಸ್ಕಾರ ಇಂತಹ ಉತ್ತಮ ಸಂಗತಿಗ¼ನ್ನು ಮೈಗೂಡಿಸಿಕೊಳ್ಳಬೇಕು ಎಂದು ಹಿರಿಯ ಸಹಕಾರಿ ಟಿ.ಎಂ.ಎಸ್...

ಭಟ್ಕಳ: ರಾಜಾಂಗಣ ನಾಗಬನದಲ್ಲಿ ಶ್ರೀ ಜೈನನಾಗ ಮತ್ತು ನಾಗಯಕ್ಷಿ ದೇವರುಗಳ ಪುನರ್‌ಪ್ರತಿಷ್ಠಾ ಕಾರ್ಯಕ್ರಮವು ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಆರಂಭವಾಯಿತು.ಪಟ್ಟಣದ ರಾಜಾಂಗಣ ನಾಗಬನದಲ್ಲಿ ಪ್ರಾರ್ಥನೆ, ಇಂದ್ರ ಪ್ರತಿಜ್ಞೆ, ನಾಂದಿ,...

error: