May 17, 2024

Bhavana Tv

Its Your Channel

UTTARAKANNADA

ಭಟ್ಕಳ: ಈ ಹಿಂದೆ ಕುಂಕುಮ ಹಚ್ಚದವರು, ಕೇಸರಿ ಕಂಡರೆ ದೂರ ಸರಿಯುವವರೂ ಕೂಡಾ ಇಂದು ನಾನೂ ಹಿಂದೂ ಎಂದು ಹಿಂದೆ ಮುಂದೆ ನೋಡದೇ ಹೇಳುತ್ತಿದ್ದಾರೆಂದರೆ ಹಿಂದುತ್ವದ ಮಹತ್ವ...

ಹೊನ್ನಾವರ : ವ್ಯಕ್ತಿಯ ವಿಕಸನ ಕ್ರೀಡೆಯಿಂದ ಮಾತ್ರ ಸಾಧ್ಯ. ಅದು ಮಾನವನ ಅವಿಭಾಜ್ಯ ಅಂಗವೆAದು ಹಳದಿಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ ನಾಯ್ಕ ಹೇಳಿದರು.ಇತ್ತೀಚೆಗೆ ಸೂಪರ್ ನೇವಾಸ್...

ಸಿದ್ದಾಪುರ: ಶ್ರೀ ಸಿದ್ಧಿವಿನಾಯಕ ದೇವರು ಮತ್ತು ಶ್ರೀ ಲಕ್ಷ್ಮೀನರಸಿಂಹ ದೇವರ ಅನುಗ್ರಹದೊಂದಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್ ಸಿರಸಿ ಇವರ ಆಶ್ರಯದಲ್ಲಿ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ...

ಹೊನ್ನಾವರ ಫೇ.18:- 2023ರಂದು ಮಂಡನೆಯಾದ ಕರ್ನಾಟಕ ಸರ್ಕಾರದ ಮುಂಗಡ ಪತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ 37,960 ಕೋಟಿ ಅನುದಾನ ನೀಡಿ ಉದಾರತೆಯನ್ನು ಮೆರೆದಿದೆ.ಸರ್ಕಾರಿ ಕಾಲೇಜುಗಳಲ್ಲಿ ಓದುವ ಪದವಿ ವಿದ್ಯಾರ್ಥಿಗಳಿಗೆ...

ಹೊನ್ನಾವರ ಫೆ. 18 : ಮುಖ್ಯಮಂತ್ರಿ ಬೊಮ್ಮಾಯಿಯವರು ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ರಾಣಿ ಚೆನ್ನಭೈರಾದೇವಿ ಥೀಮ್‌ಪಾರ್ಕ್ ನಿರ್ಮಾಣವನ್ನು ಹೇಳಿರುವುದರಿಂದ ಜಿಲ್ಲೆಯಲ್ಲಿ ಹರ್ಷ ಉಂಟಾಗಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ವಿಶೇಷ...

ಭಟ್ಕಳ : ಪುರಸಭೆಯ ಒಡೆತನದ ೧೮ ಅಂಗಡಿ ಮಳಿಗೆಗಳ ಹರಾಜು ಪ್ರಕರಣ ಸಂಬAಧಿಸಿದAತೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಾರಿ ಕೊಲಾಹಲಕ್ಕೆ ಏರ್ಪಟ್ಟು ಸದಸ್ಯರ ನಡುವೆ ಮಾತಿನ ಚಕಮಕಿ...

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸರಕಾರ ನಿರ್ಧಾರ ಪ್ರಕಟಿಸದೇ ಇರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಆಗಮಿಸಿರುವ ಅರಣ್ಯವಾಸಿಗಳಿಂದ ಫೇಬ್ರವರಿ 25 ರಂದು ಶಿರಸಿಯಿಂದ ಬನವಾಸಿವರೆಗೆ ಅರಣ್ಯವಾಸಿಗಳ ಮಹಾಸಂಗ್ರಾಮ ರ‍್ಯಾಲಿ ಸಂಘಟಿಸಿ,...

ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಮಾರ್ಚ ಒಂದನೇ ತಾರೀಖಿನ ಬುಧವಾರದಂದು ನಡೆಯಲಿರುವ ಭಟ್ಕಳ ತಾಲೂಕಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದಲಾಂಛನವನ್ನು ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್....

ಹೊನ್ನಾವರ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು, ಜಿಲ್ಲಾಡಳಿತ & ಜಿಲ್ಲಾ ಪಂಚಾಯತ, ಮೈಸೂರು ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

ಹೊನ್ನಾವರ:- ಯಕ್ಷಲೋಕ (ರಿ.) ಹಳದೀಪುರ ಮತ್ತು ಸ್ಫೂರ್ತಿರಂಗ, ಹೊನ್ನಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರದಲ್ಲಿ ತಾಳಮದ್ದಳೆ “ಕರ್ಣ ಪರ್ವ” ದಿನಾಂಕ : 19-02-2023 ರಂದು ರವಿವಾರ. 4-00...

error: