May 23, 2024

Bhavana Tv

Its Your Channel

ಹಕ್ಕಿ ಜ್ವರ ಕರೋನಾ ಭೀತಿಯಲ್ಲಿದ್ದ ರೈತನಿಗೆ ಶ್ವಾನಗಳಿಂದ ಸಾಕ್ ಕೋಳಿ ಫಾರಂ ಮೇಲೆ ಶ್ವಾನಗಳ ಧಾಳಿ,ಕೋಳಿಗಳು ಮಾರಣ-ಹೋಮ

ಇಂಡಿ ತಾಲೂಕಿನ ಬಬಲಾದ ಗ್ರಾಮದ ಅಶೋಕ ಶಿವಶರಣ ಎಂಬ ರೈತನೊಬ್ಬ ತನ್ನ ಉಪಜೀವನೋಪಾಯಕ್ಕಾಗಿ ತನ್ನ ಜಮೀನವೊಂದರಲ್ಲಿ ತನ್ನ ಸ್ವಂತ ಖಚಿ೯ನಲ್ಲಿ ಒಂದು ಕೋಳಿ ಫಾರಂ ಮಾಡಿ,ಅದರಲ್ಲಿ ಗಿರಿಜಾ ಜಾತಿಯ ಕೋಳಿಗಳನ್ನು ಸಾಕಿದ್ದರು ಮೊದಲೇ ಹಕ್ಕಿ ಜ್ವರ, ಕರೋನಾದಿಂದ ಕೋಳಿ ವ್ಯಾಪರದ ಮೇಲೆ ಗಂಭೀರ ಪರಿಣಾಮ ಬೀರಿ ಆದಾಯಕ್ಕೆ ಹಿನ್ನಡೆಯಾಗಿತ್ತು ಶುಕ್ರವಾರ ರೈತನು ತನ್ನ ಮನೆಯಿಂದ ಫಾರಂ ಗೆ ಬಂದು ನೋಡಿದಾಗ ಫಾ ರಂ ದೊಳಗೆ ನಾಯಿಗಳ ಗುಂಪೊAದು ರಾತ್ರಿ ಸಮಯದಲ್ಲ ಶೆಡ್ಡ ಬೇಲಿಯ ಎರಡು-ಮೂರು ಫೀಟ್ ದ ಭೂಮಿಯ ಕೆಳಗೆ ಅಗೆದು ಶಡ್ಡದಲ್ಲಿರುವ ನೂರಾರು ಕೋಳಿಗಳನ್ನು ಮಾರಣ ಹೋಮ ಮಾಡಿದೆ. ಇದನ್ನು ಗಮನಿಸಿದ ರೈತ ಕಂಗಲಾಗಿದ್ದಾನೆ . ಆಕಸ್ಮಿಕ ಶ್ವಾನದಾಳಿಯಿಂದ ನಷ್ಟ ಅನುಭವಿಸಿದ ರೈತನಿಗೆ ಸರಕಾರವು ಸ್ಪಂದಿಸಿ ಫರಿಹಾರ ನೀಡುವಂತೆ ಎಲ್ಲಡೆಯಿಂದ ಆಗ್ರಹ ವ್ಯಕ್ತವಾಗುತ್ತಿದೆ

error: