December 6, 2024

Bhavana Tv

Its Your Channel

ಪ್ರಧಾನಿ ನರೇಂದ್ರ ಮೋದಿ ಮನವಿ ಹಿನ್ನೆಲೆ ಜನತಾ ಕಪ್ಯೂ೯, ಪ್ರಧಾನಿ ಮನವಿಗೆ ಬಾಗಲಕೋಟ ಜಿಲ್ಲೆಯ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ, ಬಸ್‌ಗಳು ಬಂದ, ನಗರದ ಎಲ್ಲ ಅಂಗಡಿ ಮುಗ್ಗಟುಗಳ ಬಂದ ಮಾಡಿ ಬೆಂಬಲ ಸೂಚಿಸಿದ್ದರು. ಆಟೋಗಳು ರಸ್ತೆಗಿಳಿಯದೆ ಬೆಂಬಲ ಸೂಚಿಸಿದ್ದವು, ಸರಕಾರಿ ಬಸಗಳು ಸಂಪೂರ್ಣ ಬಂದ ಆದಿದ್ದವು, ಬೀದಿ ಬದಿ ವ್ಯಾಪರಸ್ಥರಿಂದಲೂ ಬಂದ್‌ಗೆ ಬೆಂಬಲ ವ್ಯಕ್ತವಾಗಿತ್ತು. ಪೆಟ್ರೋಲ್ ಬಂಕ್ ಓಪನ್, ಮೆಡಿಕಲ್ ಶಾಪ್, ಆಸ್ಪತ್ರೆ ಎಂದಿನAತೆ ಆರಂಭವಾಗಿದ್ದವು.

ಪ್ರಧಾನಿ ಮನವಿಗೆ ಜನರು ಸಂಪೂರ್ಣ ಸ್ಪಂದಿಸಿದ್ದಾರೆ, ಜನತಾ ಕರ್ಫ್ಯೂ ಹಿನ್ನೆಲೆ ನಗರಸಭೆಯಿಂದ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಳ್ಳಲಾಗಿತ್ತು, ಸಂತೆ, ತರಕಾರಿ ಮಾರುಕಟ್ಟೆ ಕೂಡ ಬಂದ ಆಗಿದ್ದವು, ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ ಬಂದ ಮಾಡಲಾಗಿತ್ತು, ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿದ್ದವು.

error: