April 27, 2024

Bhavana Tv

Its Your Channel

ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಸುನೀಲ್ ನಾಯ್ಕ

ಹೊನ್ನಾವರ ; ಕಳೆದ ಕೆಲ ತಿಂಗಳುಗಳ ಹಿಂದೆ 16 ಲಕ್ಷ ರೂಪಾಯಿ ವೆಚ್ಚದಲ್ಲಿ ಶಿಲಾನ್ಯಾಸ ನೆರವೇರಿಸಿದ್ದ, ಹೊನ್ನಾವರ ತಾಲೂಕುನ ಮಂಕಿ ತುಂಬೆಬೀಳು ನೂತನ ಅಂಗನವಾಡಿ ಕಟ್ಟಡವನ್ನು ಶಾಸಕ ಸುನೀಲ್ ನಾಯ್ಕ್ ಇಂದು ಉದ್ಘಾಟಿಸಿದರು.

error: