March 22, 2023

Bhavana Tv

Its Your Channel

ಲಾಕ್ ಡೌನ್ ಸಡಿಲಿಕೆ ಕುಮಟಾ ಪಟ್ಟಣ ಟ್ರಾಪಿಕ ಜಾಮ್

ಕುಮಟಾ : ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಜನರು ದಿನ ಬಳಕೆಯ ಸಾಮಾನುಗಳನ್ನು ಖರೀದಿಸಲು ಪಟ್ಟಣದ ಪ್ರಮುಖ ಮಾರುಕಟ್ಟೆಗಳಾದ ಬಸ್ತಿಪೇಟೆ,ಮೂರುಕಟ್ಟೆ,ಸುಭಾಸ್ ರಸ್ತೆ ರಥಬೀದಿಗಳಲ್ಲಿ ಜನರು ಅಗತ್ಯ ಸಾಮಾನುಗಳನ್ನು ಖರೀದಿಸಲು ಮುಗಿಬಿದ್ದಿರುವುದು ಕಂಡುಬAತು.ಈಗಾಗಲೇ ಲಾಕ್ ಡೌನ್‌ನಿಂದಾಗಿ ಸಾಕಷ್ಟು ಸಮಸ್ಯೆ ಅನುಭವಿಸಿದ್ದ ಜನ ಇದೀಗ ಲಾಕ್ ಡೌನ್
ಸಡಿಲಿಕೆ ಆದ ಹಿನ್ನಲೆಯಲ್ಲಿ ಮನೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಪಟ್ಟಣದಾದ್ಯಂತ ಓಡಾಡುತ್ತಿರುವುದು ಕಂಡು ಬಂತು.ಇದರಿAದಾಗಿ ಪಟ್ಟಣದ ಹಲವೆಡೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೂ ಸಮಸ್ಯೆ ಉಂಟಾಗಿತ್ತು.ಟ್ರಾಫಿಕ್ ಸಮಸ್ಯೆ ಸರಿಪಡಿಸಲು ಪೋಲಿಸರು ಹರಸಾಹಸ ಪಡುವಂತಾಯ್ತು.

About Post Author

error: