March 19, 2025

Bhavana Tv

Its Your Channel

ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ

ಹೊನ್ನಾವರ: ಹೊನ್ನಾವರ ತಾಲೂಕಿನ ಕರ್ಕಿಯ ಬಡಗಣಿ ಹೊಳೆಯಲ್ಲಿ ಮಂಗಳವಾರ ಮದ್ಯಾಹ್ನ ಈಜಲು ಹೋಗಿದ್ದ ಮೂವರಲ್ಲಿ ನಾಪತ್ತೆಯಾಗಿದ್ದ ಬಾಲಕ ದರ್ಶನ ಮುಕ್ರಿ(೧೫) ಶವ ಬುಧವಾರ ಸಂಜೆ ಕಾಸರಕೋಡ ಬಳಿ ಸಮುದ್ರ ದಂಡೆಯಲ್ಲಿ ಪತ್ತೆಯಾಗಿದೆ. ಹೊನ್ನಾವರ ಪಿ ಎಸ್.ಐ. ಶಶಿಕುಮಾರ್ ತಹಸೀಲ್ದಾರ ವಿವೇಕ ಶೇಣ್ವಿ, ಹಾಗೂ ಮುಕ್ರಿ ಸಂಘದ ಜಿಲ್ಲಾಧ್ಯಕ್ಷ ರವಿ ಮುಕ್ರಿ ಕೋಣಕಾರ ಸ್ಥಳಕ್ಕೆ ಭೇಟಿನೀಡಿದ್ದಾರೆ.

error: