October 5, 2024

Bhavana Tv

Its Your Channel

ಯುವತಿ ಆತ್ಮಹತ್ಯೆ ತವರು ಮನೆಯವರಿಂದ ಕೊಲೆ ಆರೋಪ ದೂರು

ಹೊನ್ನಾವರ; ತಾಲೂಕಿನ ಖರ್ವಾ ಗ್ರಾಮದ ಹಸಿಮನೆಯ ಚೇತನಾ ವಿಷ್ಣು ಗೌಡ(೨೮) ಇವಳು ವಿಷ ಸೇವಿಸಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣಕ್ಕೆ ಮೃತ ಯುವತಿ ಅಣ್ಣ ಸುಬ್ರಹ್ಮಣ್ಯ ಇತನು ನನ್ನ ತಂಗಿಯು ಎಂ.ಕಾಮ್ ಪದವಿದರೆ ಆಗಿದ್ದು ಗಂಡನಾದ ವಿಷ್ಣು ಮಧ್ಯಪಾನ ವ್ಯಸನಿಯಾಗಿದ್ದು ಪ್ರತಿನಿತ್ಯವು ದೈಹಿಕವಾಗಿ ಕಿರುಕುಳ ನೀಡಿ ಮಾನಸಿಕವಾಗಿ ಒತ್ತಡ ತರುತ್ತಿದ್ದನು. ಇದರಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದು ತಂಗಿ ಸಾವಿಗೆ ಪತಿ ವಿಷ್ಣು ಕಾರಣ ಎಂದು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೋಲಿಸರು ವಿಷ್ಣು ಗೌಡ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

error: