April 1, 2023

Bhavana Tv

Its Your Channel

ಜಿಲ್ಲೆಯ ಜನರಿಗೆ ಮತ್ತೆ ಆತಂಕವನ್ನುoಟು ಮಾಡಿದ ಕರೋನಾ, ೧೨ ಹೊಸ ಸೊಂಕಿತ ಪ್ರಕರಣ ಇಂದು ದೃಡ

ಉತ್ತರಕನ್ನಡ ಜಿಲ್ಲೆಯ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದ ಕರೋನಾ ಸೊಂಕು ಪತ್ತೆಯಾಗಿದ್ದು ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾದ ಹೆಲ್ತ ಬುಲೆಟಿನ್ ನಲ್ಲಿ ೧೨ ಮಂದಿ ಹೊಸ ಸೊಂಕಿತರು ಪತ್ತೆಯಾಗಿದ್ದಾರೆ. ಈ ಹಿಂದೆ ೧೧ ಸೊಂಕಿತರ ಪತ್ತೆ ಬಳಿಕ ಗುಣಮುಖರಾಗುತ್ತಿರುದರಿಂದ ಜಿಲ್ಲೆಯ ಜನತೆಯ ಆತಂಕ ದೂರವಾಗಿತ್ತು. ೪೦ ದಿನಗಳ ಬಳಿಕ ಯುವತಿಗೆ ಸೊಂಕು ಪತ್ತೆಯಾದ ಬಳಿಕ ಗಾಬರಿಯಾಗಿದ್ದ ಜನತೆಗೆ ಹೊಸದಾಗಿ ಬಂದ ೧೨ ಪ್ರಕರಣ ನಿಜಕ್ಕೂ ಶಾಕ್ ನೀಡಿದೆ. ಹಸಿರುವಲಯದಿಂದ ಕೆಂಪು ವಲಯಕ್ಕೆ ಮತ್ತೆ ಶಿಫ್ಟ ಆಗಿರುದರಿಂದ ಜಿಲ್ಲಾಡಳಿತ ಯಾವ ರೀತಿಯಾಗಿ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ

About Post Author

error: