October 5, 2024

Bhavana Tv

Its Your Channel

ಮಾನಸಿಕವಾಗಿ ನೊಂದು ದಂಪತಿ ಆತ್ಮಹತ್ಯೆ

ಹೊನ್ನಾವರ: ಪಟ್ಟಣದ ಕುಳಕೋಡ ನಿವಾಸಿಗಳಾದ ವೆಂಕಟೇಶ ಈರಯ್ಯ ಮೇಸ್ತ(೬೪), ಮತ್ತು ವಿದ್ಯಾ ವೆಂಕಟೇಶ ಮೇಸ್ತ(೫೬) ಎನ್ನುವ ದಂಪತಿಗಳು ಮನೆಯಲ್ಲಿ ನೇಣು ಬಿಗಿದು ಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಭವಿಸಿದೆ. ಮೃತ ದಂಪತಿಗಳು ಅನಾರೊಗ್ಯದಿಂದ ಬಳಲುತ್ತಿದ್ದರು. ಅಲ್ಲದೆ ಮಕ್ಕಳು ಆಗಿಲ್ಲ ಎನ್ನುವ ವಿಷಯ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆoದು ಅಂದಾಜಿಸಲಾಗಿದೆ. ಮೃತ ದಂಪತಿಗಳ ಮರಣೊತ್ತರ ಪರಿಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

error: