April 23, 2024

Bhavana Tv

Its Your Channel

ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ೧.೨೫ ಲಕ್ಷ ರೂಪಾಯಿ ಮೌಲ್ಯದ ಚೆಕ್.

ಭಟ್ಕಳ: ಭಟ್ಕಳ ತಾಲೂಕ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ೧.೨೫ ಲಕ್ಷ ರೂಪಾಯಿ ಮೌಲ್ಯದ ಚೆಕ್‌ನ್ನು ಭಟ್ಟಳ ವಿಧಾನಸಭಾ ಕ್ಷೇತ್ರ ಶಾಸಕ ಸುನೀಲ್ ನಾಯ್ಕ್ ಕಾರ್ಯಾಲಯದಲ್ಲಿ ಹಸ್ತಾಂತರಿಸಿದರು. ಕೊವಿಡ್-೧೯ ವಿರುದ್ಧದ
ಹೋರಾಟಕ್ಕೆ ಬೆಂಬಲ ನೀಡಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಮ್ಮ ಸಹಕಾರವನ್ನು ನೀಡಿದ ತಾಲೂಕಿನ ನೌಕರರ ಸಂಘಕ್ಕೆ ಶಾಸಕ ಸುನೀಲ ನಾಯ್ಕ ಅಭಿನಂದನೆ ಸಲ್ಲಿಸಿದರು.

error: