April 29, 2024

Bhavana Tv

Its Your Channel

ನಾಗಮಂಗಲದಲ್ಲಿ ಗಿಡದ ಹಬ್ಬಕ್ಕೆ ಸಾರಣೆ ನೀಡುವ ದಾಸಯ್ಯರ ಮೆರವಣಿಗೆ.

ನಾಗಮಂಗಲ ಮಂಡ್ಯ ಜಿಲ್ಲೆಯ ವೈಶಿಷ್ಟತೆ ವಿಶಿಷ್ಟ ಪೂರ್ಣ ಗಿಡದ ಜಾತ್ರೆಯಿಂದ ಪ್ರಸಿದ್ಧಿಯಾಗಿದ್ದು ಈ ಹಬ್ಬಕ್ಕೆ ಮುನ್ನಾ ದಿನಗಳಂದು ಸಾಂಕೇತಿಕವಾಗಿ ಚಾಲನೆ ನೀಡುವ ಸಂಪ್ರದಾಯಕ್ಕೆ ನಾಗಮಂಗಲದಲ್ಲಿ ದಾಸಯ್ಯ ಮೆರವಣಿಗೆ ನಡೆಯಿತು.

ಸಂಪ್ರದಾಯದ ಪ್ರತೀತಿಯಂತೆ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯುವ ಗಿಡದ ಜಾತ್ರೆಗೆ ಮುನ್ನಾ ದಿನಗಳ ದಾಸಪ್ಪರ ಜೊತೆಗೂಡಿ ಸಾರಣಿಗೆ ಸಾಂಕೇತಿಕ ಪೂಜಾ ವಿಧಿ ವಿಧಾನಗಳೊಂದಿಗೆ ನಾಗಮಂಗಲದಲ್ಲಿ ಶ್ರೀ ವೆಂಕಟೇಶ್ವರ ಭಕ್ತರು ಪಟ್ಟಣದಲ್ಲಿ ಶಂಕ ನಾದ ಮೇಳದೊಂದಿಗೆ ಮೆರವಣಿಗೆ ನಡೆಸಿದರು .

ಸಾಂಕೇತಿಕ ಪೂಜಾ ದಿನದ ೨೦ ದಿನಗಳ ನಂತರ ಗಿಡದ ಜಾತ್ರೆ ನಡೆಯುತ್ತಿದ್ದು ಸಂಪ್ರದಾಯದAತೆ ಈ ತಿಂಗಳು ೨೪ ರಂದುನಡೆಯಲಿದೆ ಎಂದು ಗೊತ್ತಾಗಿದೆ.

ವರದಿ .ದೇವಲಾಪುರ ಜಗದೀಶ್ ನಾಗಮಂಗಲ

error: