ಹುನಗುಂದ- ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ಹೊಸಪೇಟಿ-ಸೋಲಾಪೂರ ರಾಷ್ಟಿçÃಯ ಹೆದ್ದಾರಿ ೫೦ ಸದ್ಯ ಮಾರಕ ಕೊರೊನಾ ವೈರಸ್ ಭೀತಿಯಿಂದ ವಾಹನ ಮತ್ತು ಜನ ಸಂಚಾರವಿಲ್ಲದೇ ಕ್ರಾಸ್...
ಹೊನ್ನಾವರದ ಹಳದೀಪುರ ಮತ್ತು ಕರ್ಕಿ ವ್ಯಾಪ್ತಿಯಲ್ಲಿ ಕೊರೋನಾ ಮಹಾಮಾರಿಯ ವಿರುದ್ಧ ಜನತೆಯ ರಕ್ಷಣೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು,ಪಂಚಾಯತ್ ಸಿಬ್ಬಂದಿಗಳಾದ ೭0ಕ್ಕೂ...
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ೬ ವರ್ಷದ “ಪುಣ್ಯ” ಎಂಬ ಬಾಲಕಿ ತಾನು ಒಂದು ವರ್ಷ ಗೋಲಕದಲ್ಲಿ ಪೈಸೆ ಪೈಸೆ ಕೂಡಿಟ್ಟಿದ್ದ ಹಣವನ್ನು ಕೊರೊನಾ ವೈರಸ್ ತಡೆಗಟ್ಟಲು...
ಭಟ್ಕಳ: ಕೊರೊನಾ ಮಹಾಮಾರಿಯಿಂದ ಇಡಿ ದೇಶವೆ ಲಾಕ್ ಡೌನ್ ಗೆ ಒಳಗಾಗಿದ್ದು ಪಿಗ್ಮಿ ಸಂಗ್ರಹಣೆಯಿoದ ಬರುವ ಪುಡಿಗಾಸಿನಿಂದ ಜಿವನ ನಡೆಸುತ್ತಿದ್ದ ಪಿಗ್ಮಿ ಸಂಗ್ರಹಕಾರರ ಜೀವನ ಯಾವುದೆ ಆದಾಯವಿಲ್ಲದೆ...
ನಾಗಮಂಗಲ ಬೆಳ್ಳೂರು ಪಟ್ಟಣ ಪಂಚಾಯಿತಿ ವತಿಯಿಂದ ಆಹಾರಧಾನ್ಯ ವಿತರಕರು ತರಕಾರಿ.ಹಣ್ಣು. ವಿತರಕರು ಗಳಿಗೆ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕರೋನ ವೈರಸ್ ಸಮಿತಿ ವತಿಯಿಂದ ಮುಖ್ಯ ಅಧಿಕಾರಿಗಳು ನೇತೃತ್ವದಲ್ಲಿ...
ಕುಮಟಾ ; ಕರೊನಾ ಶಂಕಿತರಿoದ ತಪಾಸಣೆಗಾಗಿ ಸುರಕ್ಷಿತವಾಗಿ ಮಾದರಿ ಸಂಗ್ರಹಿಸಲು ಅನುಕೂಲವಾಗುವಂತೆ ಕರೊನಾ ಮಾದರಿ ಸಂಗ್ರಹಣೆ ಕೇಂದ್ರ(ಕಿಯೋಸ್ಕ್)ವನ್ನು ಕುಮಟಾ ರೋಟರಿ ಕ್ಲಬ್‌ನವರು ಕೊಡುಗೆಯಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ...
ಕುಮಟಾ ; ಲಾಕ್ ಡೌನ್ ನಿಮಿತ್ತ ಚೆಕ್‌ಪೋಸ್ಟಗಳಲ್ಲಿ ಆಂಬ್ಯುಲೆನ್ಸ್ಗಳಿಗೆ ಉಂಟಾಗುತ್ತಿರುವ ಅಡ್ಡಿ-ಕಿರಿಕಿರಿ ತಪ್ಪಿಸಬೇಕು ಇಲ್ಲವೇ ಲಾಕ್ ಡೌನ್ ಮುಗಿಯುವವರೆಗೆ ಆಂಬ್ಯುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಲು ಅನುಮತಿ ನೀಡಬೇಕು ಎಂದು...
ಇಲಕಲ್ಲ ನಗರದಲ್ಲಿ ಐ.ಎಂ.ಎ. ಡಾಕ್ಟರ್ಸ್ ಸಹಯೋಗದಲ್ಲಿ ನಗರ ಪೊಲೀಸ ಠಾಣೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪೋಲೀಸ್ ಠಾಣಾ ಸಿಬ್ಬಂದಿ, ನಗರಸಭೆ , ಕಂದಾಯಯ ಇಲಾಖೆ ಸಿಬ್ಬಂದಿಗಳನ್ನು...
ಕಾರವಾರ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ನ ಬಳಿಕವೂ ಸುಮಾರು ನಾಲ್ಕು ತಿಂಗಳವರೆಗೆ ಜಿಲ್ಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಓಡಾಡುವಂತಿಲ್ಲ. ಹೀಗೆ ಅನಗತ್ಯವಾಗಿ ರಸ್ತೆಗೆ ಇಳಿಯುವವರ ವಿರುದ್ಧ...
ಕೊರೊನೊ ವೈರಸ್ ತಡೆಗಟ್ಟಲು ಹಗಲಿರುಳು ಪ್ರಾಮಾಣಿಕವಾಗಿ ಹಾಗೂ ಮಾನವೀಯತೆಯಿಂದ ಸೇವೆ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಪಾಂಡವಪುರ ಸರ್ಕಲ್ ಇನ್ಸ್ಪೆಕ್ಟರ್ ಸಿ.ಎಂ.ರವೀAದ್ರ ಹಾಗೂ ಸಬ್ ಇನ್ಸ್ಪೆಕ್ಟರ್ ಸುಮಾರಾಣಿ ನೇತೃತ್ವದ...