ಭಟ್ಕಳ ತಾಲೂಕಿನ ಮುರ್ಡೆಶ್ವರ ಕೇರೆಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಬಾಗದಲ್ಲಿ ರಸ್ತೆ ಅಗಲಿಕರಣದ ನೆಪದಲ್ಲಿ ಒಳ ಚರಂಡಿ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೆ ತೇರೆದ ಚರಂಡಿಯಿAದ ಶಾಲಾ...
ಕಾರ್ಯಕ್ರಮವನ್ನು ಪುರಸಭಾ ಸದಸ್ಯರಾದ ಲಕ್ಷ್ಮಿ ಗೊಂಡ ಉದ್ಘಾಟಿಸಿದರು.ಈ ವೇಳೆ ಪ್ರಾಸ್ತಾವಿಕ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಆಜ್ಞಾ ನಾಯಕ ಮಕ್ಕಳನ್ನು ಹೆಚ್ಚಾಗಿ ಬಾದಿಸುವ ಜಂತುಹುಳುಗಳನ್ನು ನಿವಾರಿಸಿ,ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುವುದು...
ಕುಮಟಾ: ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕಾ ಪಂಚಾಯತ ಕುಮಟಾ ಹಾಗೂ ತೋಟಗಾರಿಕೆ ಇಲಾಖೆ ಇವರ ಸಹಯೋಗದಲ್ಲಿ ೨೦೧೯-೨೦ ನೇ ಸಾಲಿನ ತಾಲೂಕಾ ಪಂಚಾಯತ ಯೋಜನೆಯಡಿ ಈರುಳ್ಳಿ ಬೇಸಾಯದ...
ಅವರು ಕುಮಟಾ ಪಟ್ಟಣದ ಕೆವಿಜಿ ವಿಭಾಗೀಯ ಬ್ಯಾಂಕ್ ಕಚೇರಿಯಲ್ಲಿ ಭಾರತೀಯ ವಿಕಾಸ ಟ್ರಸ್ಟ ಮಣಿಪಾಲ, ಸೆಲ್ಕೋ ಫೌಂಡೇಶನ್ ಬೆಂಗಳೂರು ಇವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು...
ಬೆಂಗಳೂರು - ವಾಸ್ಕೊ ನೂತನ ರೈಲು ಸಂಚಾರಕ್ಕೆ ಕೇಂದ್ರದಿAದ ಅನುಮತಿ ದೊರೆತಿದ್ದು, ಶೀಘ್ರವೇ ವಾಸ್ಕೋದಿಂದ ಪಡೀಲ್ ಮಾರ್ಗವಾಗಿ ಬೆಂಗಳೂರಿಗೆ ನೂತನ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ ಎಂದು ಶಾಸಕ...
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ದಂಡೆಯಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ...
ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿ ಫೆ.22 ರಂದು ನಡೆಯುವ ಸಮಾರಂಭದಲ್ಲಿ ಡಾ.ಹರೀಶ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಚಾಮರಾಜನಗರ ಜಿಲ್ಲೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳಾಗಿದ್ದ ವೇಳೆ ಜಿಲ್ಲೆಯ ರೈತರಿಗಾಗಿ...
ಹೊನ್ನಾವರ ತಾಲೂಕಿನ ಕೆಳಗಿನನೂರು ಸಮೀಪದ ಒಕ್ಕಲಿಗ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ನಾಳೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಕೌಶಲ್ಯಭಿವೃದ್ದಿ ಹಾಗೂ ಉದ್ಯಮಶೀಲತೆ,ಐಟಿಬಿಟಿ ಸಚೀವರಾದ ಡಾ. ಅಶ್ವಥ...
ಕುಮಟಾ : ತರಾತುರಿಯಲ್ಲಿ ಕಾಮಗಾರಿ 75% ಪೂರ್ಣವಾಗಿದೆ ಎಂದು ದಾಖಲಿಸಲು ಹೋಗಿ ಐ. ಆರ್. ಬಿಯ ಕಾಮಗಾರಿಯಿಂದ ಸಾಮಾನ್ಯ ಜನರು ಪ್ರಾಣ ಕಳೆದುಕೊಳ್ಳುವಂತೆ ಆಗಿದೆ. ಹೌದು ಅವೈಜ್ಞಾನಿಕವಾಗಿ...
ಹೊನ್ನಾವರ ಪಟ್ಟಣದ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಮಂಗಳವಾರ ಗುದ್ದಲಿ ಪೂಜೆ ನೇರವೇರಿಸಿದರು. ಪಟ್ಟಣದ ವೆಂಕ್ರಟಮಣ ದೇವಾಲಯಕ್ಕೆ ಪೂಜೆ ಬಳಿಕ ೧ ಕೋಟಿ ವೆಚ್ಚದ ರಸ್ತೆ...