ಕುಮಟಾ ಮುರೂರು ಪ್ರಗತಿ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಇನ್ಸ್ಪೆöÊರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕುಮಟಾದ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ ೯ ನೇ ತರಗತಿಯ ವಿದ್ಯಾರ್ಥಿ ಸನಿದ...
ಅಂಚೆ ಇಲಾಖೆಯ ನಿವೃತ್ತ ನೌಕರರಾದ ಶ್ರೀ ನಾರಾಯಣ ಜಿ. ದೇವಡಿಗ ದೊಡ್ಮನೆ ಮುಂಡಳ್ಳಿ, ಭಟ್ಕಳ ಇವರಿಗೆ "ಅಂಚೆ ಜೀವ ವಿಮೆ" ಸಂಗ್ರಹಣೆಯಲ್ಲಿ ಪ್ರಶಸ್ತಿ. ೨೦೧೯-೨೦ನೇ ಸಾಲಿನ "ಅಂಚೆ...
ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೃಗು ಮಹರ್ಷಿಗಳ ತಪೋಭೂಮಿಯಾದ ಹೇಮಗಿರಿಯಲ್ಲಿ ಶ್ರೀ ಕಲ್ಯಾಣವೆಂಕಟರಮಣಸ್ವಾಮಿಯವರ ಬ್ರಹ್ಮರಥೋತ್ಸವದ ಪ್ರಯುಕ್ತ ವಡ್ಡರಹಳ್ಳಿ ಗ್ರಾಮದಲ್ಲಿ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕ...
ಹೊನ್ನಾವರ ತಾಲೂಕಿನ ಕೆಳಗಿನ ಇಡಗುಂಜಿ ಗ್ರಾಮದ ಮಾಳ್ಕೋಡಿನ ಶ್ರೀ ನೀಲಗೋಡೇಶ್ವರಿ ಸ್ವಯಂ ಸೇವಾ ಸಮಿತಿಯ ೬ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾಮೂಹಿಕ ಸತ್ಯ ನಾರಾಯಣ ವೃತ...
ಭಟ್ಕಳ: ಮನುಷ್ಯನಾದ ಮೇಲೆ ಸಾಧನೆ ಮಾಡಿ ಸಾಧಿಸಬೇಕು ಜಡ ವಸ್ತುವಿನ ರೀತಿ ಬದುಕಬಾರದು. ದೈವಿ ಸಂಕಲ್ಪದ ಮುಂದೆ ಜಗತ್ತಿನಲ್ಲಿ ಯಾವುದು ಇಲ್ಲ ಎಂದು ಶ್ರೀ ರಾಘವೇಶ್ವರ ಭಾರತೀ...
ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವ ಫೆ. ೨೦ ರಿಂದ ೨೪ ವರೆಗೆ ನಡೆಯಲಿದ್ದು, ವಿವಿಧ ಭಾಗಗಳಿಂದ ವೈವಿಧ್ಯಮಯ ಕಲಾವಿದರು ಮತ್ತು ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದು ನಾಟ್ಯೋತ್ಸವ...
ಕೃಷ್ಣರಾಜಪೇಟೆ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಗೆ ಮೈಸೂರಿನ ಗ್ರಾಮ ಸೇವಾ ಸಂಸ್ಥೆಯು ಸುಗಮ್ಯಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ ಸುಸಜ್ಜಿತ ಹೈಟೆಕ್ ಕಂಪ್ಯೂಟರ್ ಲ್ಯಾಬ್ ಅನ್ನು ಕೊಡುಗೆಯಾಗಿ ನೀಡಿದೆ…...
ಫೆಬ್ರವರಿ ೧ರಿಂದ ಎಲ್ಲಾ ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು ಇಲ್ಲಾವಾದಲ್ಲಿ ೫೦೦ ದಡ್ಡ ಕಟ್ಟಬೇಕಾಗುತ್ತೆ ಎಂದು ಪಟ್ಟಣದ ಪೋಲೀಸ್ ಠಾಣೆಯ ಪಿ ಎಸ್ ಐ ಬ್ಯಾಟರಾಯಿಗೌಡ...
ಭಟ್ಕಳ : ಕಾರನಲ್ಲಿ ಕುಳಿತು ಮೊಬೈಲನಲ್ಲಿ ಮಾತನಾಡುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಬಂದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಪರಿಣಾಮ ವ್ಯಕ್ತಿಯ ಬಲಗೈ ಬರ್ಬರವಾಗಿ ಹರಿದು ಹೋಗಿದ್ದು...
ಗೋಲ್ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಂಕಿ ಇವರ ವತಿಯಿಂದ ಗೋಲ್ ಉತ್ಸವ ೨೦೨೦ ಇದೇ ಬರುವ ಫೆಬ್ರವರಿ ೬ ರಂದು ನಡೆಯಲಿದೆ ಎಂದು ಡೈರಕ್ಟರ್ ದೀಪಾ ರಾವ್...