April 27, 2024

Bhavana Tv

Its Your Channel

ಕುಮಟಾ: “ಶಿಕ್ಷಣವು ಮನುಷ್ಯನಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ, ಸಹನಶೀಲ ಗುಣಗಳನ್ನು ಬೆಳೆಸುತ್ತಿವೆ. ತ್ಯಾಗ ಮೌಲಿಕ ಪರಿಕಲ್ಪನೆ ಸ್ವಾರ್ಥವನ್ನು ಮರೆತು ಪರರ ಉಪಕಾರಕ್ಕೆ ಮುಂದಾಗಬೇಕು. ಶರೀರ ಸ್ವಾರ್ಥಕವಾಗುವುದು ಪರೋಪಕಾರದಿಂದಲೇ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಪಿ ಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬ್ಯಾಂಕಿAಗ್ ಸೇವೆಗಳ ವಿಧಗಳು, ಬ್ಯಾಂಕುಗಳ ಕಾರ್ಯ ವ್ಯಾಪ್ತಿ, ಮತ್ತು ಬ್ಯಾಂಕಿAಗ್...

ಕೆ.ಆರ್.ಪೇಟೆ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದ ಬಳಿ ಹೊಸಹೊಳಲು ರಸ್ತೆಯಲ್ಲಿ ಭಾರೀ ವಿರೋಧದ ನಡುವೆಯೂ ಹೊಯ್ಸಳ ವಾಸ್ತುವೈಭವದ ಶ್ರೀ.ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಸ್ವಾಗತ ಕೋರುವ 38ಲಕ್ಷರೂ ವೆಚ್ಚದ ಆರ್ಚ್ ನಿರ್ಮಾಣಕ್ಕೆ...

ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗೆ ಮುಂದಾಗಲು ಮಾಜಿ ಸಚಿವ ಬಿ.ಸೋಮಶೇಖರ್ ಮನವಿ . ಸಮಾಜದ ವಿವಿಧ ಸಾಧಕರಿಗೆ ಪತ್ರಿಕೆಯ ವತಿಯಿಂದ ಸನ್ಮಾನ ....

ಶಿವಮೊಗ್ಗ:- ಬಿ.ಜೆ.ರಾಜಶೇಖರ್ ಕಲಾವಿದರು ಶಿವಮೊಗ್ಗ,ಇವರು ಸುಮಾರು 51ವರ್ಷಗಳಿಂದ ಗಣಪತಿ,ಶಾರದೆ,ನವ ದುರ್ಗೆಯ, ಸಿಮೆಂಟ್ ವರ್ಕ್, ಕ್ಲೆ ವರ್ಕ್, ಕ್ಯಾನ್ವಾಸ್ ವರ್ಕ್ ಮಾಡುತ್ತಾರೆ. ಶಿವಮೊಗ್ಗ ದ ರಾಮಣ್ಣ ಶೆಟ್ಟಿಯ ಪಾರ್ಕ್...

ವಿಜಯಪುರ: ತಾಳಿಕೋಟೆಯಲ್ಲಿ ಹುಣಸಗಿ ರಸ್ತೆಯ ಮಾರ್ಗದಲ್ಲಿ ಹಳ್ಳದ ಶ್ರೀ ಹನುಮಂತ ದೇವಾಲಯವು ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ನಂತರ ಅದನ್ನು ಜೀರ್ಣೋದ್ದಾರ ಮಾಡಲೆಂದು ಅನೇಕರು ಪ್ರಯತ್ನ...

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಾಪುರ ಘಟಕದ ಆಶ್ರಯದಲ್ಲಿ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಡಿ ಕೇಂದ್ರ...

ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮ ಸಭಾತಿಯ ನಿವಾಸಿಯಾದ 22ವರ್ಷದ ಕುಮಾರಿ ಲಕ್ಷ್ಮಿ ಸುಧಾಕರ್ ಆಚಾರಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಈಗಾಗಲೇ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಆದರೆ...

ಹೊನ್ನಾವರ ತಾಲೂಕಿನ ಚಿಕ್ಕನಕೋಡ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘ ದಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದವರನ್ನು ಸಾರ್ವಜನಿಕರ ಸಹಕಾರದಿಂದ ಹಿಡಿದು ಆರೋಪಿತರ ಮೇಲೆ ಕಳ್ಳತನ ಪ್ರಕರಣ ದಾಖಲಿಸಲಾಗಿತ್ತು....

ಹೊನ್ನಾವರ:- 12 ವರ್ಷಗಳ ಹಿಂದೆ ಶ್ರೀಕುಮಾರ ರೋಡ್ ಲೈನ್ಸ್ ಕಛೇರಿಯ ಶೆಟರ್ಸ್ ಬಾಗಿಲಿನ ಬೀಗ ಮುರಿದು ಒಳಹೊಕ್ಕಿ ಒಳಗಿದ್ದ ಲೆನೋವಾ ಕಂಪನಿಯ ಲ್ಯಾಪ್ ಟಾಪ್ ನ್ನು ಕಳವು...

error: