May 16, 2024

Bhavana Tv

Its Your Channel

ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಶ್ರೀ ನಾರಾಣಯ ಗುರು ವಸತಿ ಶಾಲೆ 6 ನೇ ತರಗತಿಯ ಪ್ರವೇಶಾತಿ ಹೆಬಳೆ ಯಲ್ಲಿನ ಮೊರಾರ್ಜಿವಸತಿ ಶಾಲೆಯಲ್ಲಿ ಆರಂಭವಾಗಿದ್ದು...

ಭಟ್ಕಳ: ಒಂದೆಡೆ ಹೂ ತೋಟಕ್ಕೆ ನೀರುಣಿಸುತ್ತಿರುವ ಸಿಬ್ಬಂದಿ ಇನ್ನೊಂದೆಡೆ ತೋಟದ ಕೆಲಸದಲ್ಲಿ ಮಗ್ನನಾಗಿರುವ ಅಧಿಕಾರಿ ಇದನ್ನೆಲ್ಲ ನೋಡಿದರೆ ಯಾವುದೋ ನರ್ಸರಿಯಲ್ಲಿದ್ದೀರಿ ಅದ್ಕೊಂಡ್ರ ಅಲ್ಲ ಇದು ಭಟ್ಕಳ ಸಾಗರ...

ಮಂಗಳೂರು: ಚೀನಾದಿಂದ ಸಿರಿಯಾಕ್ಕೆ ತೆರಳುತ್ತಿದ್ದ ಹಡಗು ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದು, ಅದರಲ್ಲಿದ್ದ 15 ಮಂದಿ ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಪಡೆ ರಕ್ಷಣೆ ಮಾಡಿದೆ. ಮಂಗಳೂರಿನಿAದ...

ಹೊನ್ನಾವರ:- ಸಂತ ಜೊನ ಬ್ಯಾಪ್ತಿಸ್ಟ್ ಈ ಸಂತರು ಪರಮ ಯೇಸು ಕ್ರಿಸ್ತರು ಈ ಭೂಮಿಯಲ್ಲಿ ಬರುವ ಪೂರ್ವದಲ್ಲಿ ಯೊರ್ದಾನ ಹೊಳೆಯಲ್ಲಿ ಅವರಿಂದ ಜನರು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. ಕರ್ತನ...

ಭಟ್ಕಳ : ಸರ್ಕಾರ ಹಿಂದೆ ನೀಡುತ್ತಿದ್ದ ಪರಿಶಿಷ್ಟ ಜಾತಿ ಸೌಲಭ್ಯಗಳನ್ನ ಪುನಃ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಮೊಗೇರ ಜನಾಂಗದ ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ...

ಭಟ್ಕಳ: ಮುಡೇಶ್ವರದ ಆರ್.ಎನ್.ಎಸ್. ಸಭಾ ಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಏರ್ಪಡಿಸಲಾಗಿದ್ದ ಯೋಗ ದಿನಾಚರಣೆಯನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಉದ್ಘಾಟಿಸಿದರು. ಜಿಲ್ಲಾಡಳಿತ, ಜಿಲ್ಲಾ...

ಹೊನ್ನಾವರ : ಕೇಂದ್ರದ ಮೋದಿ ನೇತೃತ್ವದ ಬಿ.ಜೆ.ಪಿ. ಸರಕಾರ ಇಡಿ ಮತ್ತು ವಿವಿಧ ತನಿಖಾ ಸಂಸ್ಥೆಗಳನ್ನು ಬಳಿಸಿ ಕಾಂಗ್ರೇಸ್ ಮುಖಂಡರ ಮೇಲೆ ಅನ್ಯಗತ್ಯ ತನಿಖೆ ನಡೆಸಿ ಮಾನಸಿಕ...

ಹೊನ್ನಾವರ:- ತಾಲ್ಲೂಕಾ ಆಡಳಿತ ಹೊನ್ನಾವರ ಹಾಗೂ ರಾಜ್ಯ ನೌಕರರ ಸಂಘ ಹೊನ್ನಾವರ ಶಾಖೆ ಆಶ್ರಯದಲ್ಲಿ ಪಟ್ಟಣದ ಮೂಡಗಣಪತಿ ದೇವಸ್ಥಾನದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು...

ಕುಮಟಾ ಪುರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ಅಧಿಕಾರಿ, ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿದರು. ಪ್ರತಿಯೊಬ್ಬರ ಹಾಜರಾತಿ ಪರಿಶೀಲಿಸಿ ದಿನಚರಿ ಮಾಹಿತಿ ಪಡೆದರು....

ಭಟ್ಕಳ : ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಾಣ ಭೀತಿಯಿಂದ ನಲುಗಿದ್ದ ಆಕಳು ಕರವನ್ನು ಹನುಮಾನ ನಗರ ಸ್ಥಳೀಯ ಚಾಲಕರು ಆಪದ್ಬಾಂಧವರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಮೀಪದ ಕೋಲಾ ಪ್ಯಾರಡೈಸ್...

error: