May 20, 2024

Bhavana Tv

Its Your Channel

ಕುಮಟಾ: ಕೆಲವು ದಿನಗಳ ಹಿಂದೆ ಮಾಣಿಕಟ್ಟಾದ 12 ಜನ ರೈತ ಮುಖಂಡರು, ಆರ್.ಎಚ್.ನಾಯ್ಕ ವಿನಾಕರಣ ಕೆ.ಬಿ.ಎಲ್ ಯೋಜನೆ ಅವೈಜ್ಞಾನಿಕ ಎಂದು ಆರೋಪ ಮಾಡುತ್ತಿದ್ದಾರೆ, ಯಾರ ರೀತಿಯಲ್ಲಿ ಅವೈಜ್ಞಾನಿಕವಾಗಿದೆ...

ಉಡುಪಿ, : ಯುವಕರಿಗೆ ಉದ್ಯೋಗ ಒದಗಿಸುವಂತಹ ಅಂತರರಾಷ್ಟ್ರೀಯ ಮಟ್ಟದ ಫರ್ನೀಚರ್ ಕ್ಲಸ್ಟರ್ ನ್ನು ಮಂಗಳೂರು ಸಮೀಪದಲ್ಲಿ ಇದೇ ವರ್ಷ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...

ಕೆ.ಆರ್.ಪೇಟೆ:-ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಬಳಸದೇ ತಂಬಾಕಿನಿAದಾಗುವ ದುಷ್ಪರಿಣಾಮಗಳ ಬಗ್ಗೆ ಶ್ರೀ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಹಾಗೂ...

ಕೆ.ಆರ್.ಪೇಟೆ :- ಪುರಸಭೆ ಸದಸ್ಯ ಸಂತೋಷ್ ಗೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ, ಸಚಿವರ ವಿರುದ್ದ ನಾಲಿಗೆ ಹರಿಬಿಟ್ಟು ನೀಡಿರುವ ಬಾಲಿಶ ಹೇಳಿಕೆಗಳಿಗೆ ಬೆಲೆಯಿಲ್ಲ, ಇದೇ ಚಾಳಿ...

ಕಾರ್ಕಳ : 'ಇಂದು ಪ್ರತಿ ಕಾಲೇಜುಗಳಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಇದ್ದು ದೇಶಭಕ್ತಿಯ ಒಳಹರಿವಿಗೆ ದಾರಿದೀಪಗಳಾಗಿವೆ. ಇದರ ಜೊತೆಗೆ ಇವುಗಳು ಸೇವಾಮನೋಭಾವವನ್ನು ತುಂಬುವಲ್ಲಿ ಮಾತ್ರವಲ್ಲ ,...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ: ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಪ್ರೇರಣಾ ಶಿಬಿರ ಮತ್ತು ಸಂವಹನ ಕಾರ್ಯಕ್ರಮವು ಪದವಿಪೂರ್ವ ಕಾಲೇಜಿನ ಆವಾರದಲ್ಲಿ ನಡೆಯಿತು. ಕನ್ನಡ ಸಾಹಿತ್ಯದ ಮೇರು...

ವರದಿ:ವೇಣುಗೋಪಾಲ ಮದ್ಗುಣಿ ಗೋಕರ್ಣ : ಧರ್ಮಮಯೀ ಮಾತೆ ಅಹಲ್ಯಾ ಬಾಯಿ ಹೋಳ್ಕರವರು ಧಾರ್ಮಿಕ ಕ್ಷೇತ್ರಗಳನ್ನು ಉದ್ಧಾರಮಾಡುವ, ಧರ್ಮವನ್ನು ಉಳಿಸುವ ಬೆಳೆಸುವ ಹಾಗೂ ಧಾರ್ಮಿಕ ಕಾರ್ಯಕ್ಕೆ ತನ್ನ ಜೀವನವನ್ನು...

ಹೊನ್ನಾವರ:- ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ಅತ್ಯಂತ ಪ್ರಸಿದ್ದಿಯನ್ನು ಪಡೆದಿರುವ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಬಳ್ಕೂರಿನ ನೀಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲಿ ಅಮವಾಸ್ಯೆಯ ಪ್ರಯುಕ್ತ ನಡೆದ...

ಹೊನ್ನಾವರ ತಾಲೂಕಾ ಪಂಚಾಯತ ಸಭಾಭವನದಲ್ಲಿ ಮೇ 31 ರಂದು ನಿವೃತ್ತ ಹೊಂದಿದ ಸಕಾ9ರಿ ನೌಕರರನ್ನು ಸನ್ಮಾನಿಸಿ ಬಿಳ್ಕೋಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ...

ಹೊನ್ನಾವರ: ಜಿಲ್ಲೆಯ ಪ್ರತಿಷ್ಠಿತ ಹೊನ್ನಾವರದ ಎಂ. ಪಿ. ಇ. ಸೊಸೈಟಿಯ ಸೆಂಟ್ರಲ್ ಸ್ಕೂಲಿನ ಈ ಸಾಲಿನ ತರಗತಿಗಳ ಆರಂಭೋತ್ಸವ ಸಡಗರ ಸಂಭ್ರಮದಿoದ ನಡೆಯಿತು. ಶಾಲಾ ಆವರಣವನ್ನು ತಳಿರು...

error: