ಕಾಸರಕೋಡಿನ ಕಲಾಧರ ಕ್ಯಾಸೋ ಪ್ಯಾಕ್ಟರಿಯಲ್ಲಿ ಸಮುದಾಯ ಆರೋಗ್ಯ ತಪಾಸಣಾ ಶಿಬಿರ ಹೊನ್ನಾವರ: “ಸರಕಾರವು ಜನಸಾಮನ್ಯರ ಉತ್ತಮ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು, ಆರೋಗ್ಯ ಸೇವೆಗಳನ್ನು ಜಾರಿಗೆ ತಂದಿದೆ. ಅದನ್ನು...
ಸಿದ್ದಾಪುರ ತಾಲೂಕಿನ ತ್ಯಾಗಲಿ ಪಂಚಾಯತ ವ್ಯಾಪ್ತಿಯ ಹಂಗಾರಖAಡ ಶ್ರೀ ಚೌಡೇಶ್ವರಿ, ನಾಗ ,& ಪರಿವಾರ ದೇವತೆಗಳ 6 ನೇ ವರ್ಧಂತ್ಯುತ್ಸವದ ಪ್ರಯುಕ್ತ ಫೆ 12 ಭಾನುವಾರ ಸಾಂಸ್ಕೃತಿಕ...
ಹೊನ್ನಾವರ: ಶುದ್ಧ ಕನ್ನಡ ಮಾತಾನಾಡುವವರು ವಿರಳವಾಗುತ್ತಿದ್ದಾರೆ. ಕನ್ನಡ ನುಡಿ ಉಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಹಿರಿಯ ಸಾಹಿತಿ, ಸಂಘಟಕ ರೋಹಿದಾಸ ನಾಯಕ ಹೊನ್ನಾವರ ತಾಲೂಕಿನ ಕೆಳಗಿನೂರಿನ ಒಕ್ಕಲಿಗರ...
ಹೊನ್ನಾವರ ತಾಲೂಕಿನ ತುಳಸಾಣಿಯಲ್ಲಿ ಸನ್ಮಾನ, ಮನರಂಜನೆ ಹಾಗೂ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಾರ್ಷಿಕೋತ್ಸವ ಹಾಗೂ ಹೊಳೆಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ತುಳಸಾಣಿಯಲ್ಲಿ ಕುಂಬ್ರಿ ಮರಾಠಿ ಸಮಾಜದ ನೂರಾರು...
ಹೊನ್ನಾವರ : ನಾಳೆ (ಗುರುವಾರ ದಿ.16ರಂದು) ಮಧ್ಯಾಹ್ನ 4 ಗಂಟೆಗೆ ಹಳದೀಪುರದ ಶ್ರೀ ಗೋಪಿನಾಥ ದೇವಸ್ಥಾನದ ಸಭಾಭವನಕ್ಕೆ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ...
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಕಳೆದ ಆರು ಏಳು ತಿಂಗಳ ಯಿಂದ ರಸ್ತೆ ಕಾಮಗಾರಿಗಾಗಿ ರಸ್ತೆಯನ್ನು ಕಿತ್ತು ಕಾಮಗಾರಿಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಲಾಗಿದ್ದು ಇದರಿಂದ...
ಹೊನ್ನಾವರ: ಶಿಕ್ಷಣ ಇದ್ದರೆ ಯಾವುದೇ ಸಾಧನೆ ಮಾಡಬಹುದು. ಉತ್ತರ ಕನ್ನಡವು ಮುಂಬೈ ಪ್ರಾಂತಕ್ಕೆ ಸೇರಿದ್ದರಿಂದ ಶಿಕ್ಷಣದಲ್ಲಿ ಹಿಂದುಳಿಯುವAತಾಯಿತು. ಗ್ರಾಮೀಣ ಭಾಗದಲ್ಲಿ ದಿನಕರರಂಥವರು ಹೆಚ್ಚಿದ್ದು ಶಿಕ್ಷಣದ ಬೆಳಕಿನಿಂದ ಇಂದು...
ಹೊನ್ನಾವರ:ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ.ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(ನ್ಯಾಕ್)ಯಿoದ 'ಎ+' ಮಾನ್ಯತೆ ಪಡೆದಿದೆ.ಪ್ರಸ್ತುತ ಉನ್ನತ ಶ್ರೇಣಿಯೊಂದಿಗೆ ಕಾಲೇಜು 'ಎ+' ಮಾನ್ಯತೆ ಪಡೆದ ಜಿಲ್ಲೆಯ...
ಬೆಂಗಳೂರು: ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರದ...
ಗುಂಡ್ಲುಪೇಟೆ ತಾಲ್ಲೂಕಿನ ನಿಟ್ರೆ ಗ್ರಾಮದಲ್ಲಿ ಶ್ರೀ ಮಲೆ ಮಹದೇಶ್ವರ ಪ್ರೇರಣಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಶ್ರೀ ದಿವಂಗತ ಸಿದ್ದರಾಜು ಸ್ಮರಣಾರ್ಥಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೃಂದಾವನ...