May 14, 2024

Bhavana Tv

Its Your Channel

ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ್ ನಾಯ್ಕ ರಿಂದ ಹೊನ್ನಾವರ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು

ಹೊನ್ನಾವರ ; ಇಂದು ಹೊನ್ನಾವರ ತಾಲೂಕಿನಲ್ಲಿ ಮಂಕಿ ಚಿತ್ತಾರ ಪಂಚಾಯತ್ ಉಪ್ಲಿ ರಸ್ತೆ ಅಭಿವೃದ್ಧಿ ೨೫ ಲಕ್ಷ
ಇಡಗುಂಜಿ ಪಂಚಾಯತ್ ಬಾಳುಬೆಲೆ ರಸ್ತೆ ಅಭಿವೃದ್ಧಿ ೨೦ ಲಕ್ಷ, ಇಡಗುಂಜಿ ಪಂಚಾಯತ್ ತಾರೆಬಾಗಿಲಿಂದ ಮುಂಡೊಡು ರಸ್ತೆ ೫ ಲಕ್ಷ ಮತ್ತು ಮಂಕಿ ಹಳೆಮಠ ಪಂಚಾಯತ್ ಮಡಿ ಕೊಳವೆ ನೀರು ಸರಬರಾಜು ಯೋಜನೆಗೆ ೨೦ ಲಕ್ಷ ಅನುದಾನವನ್ನು ಒದಗಿಸಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

error: