May 10, 2024

Bhavana Tv

Its Your Channel

ಸರ್ಕಾರಿ ಪ್ರೌಢಶಾಲೆ ಹೊನ್ನಾವರದಲ್ಲಿ ಯು ಎನ್ ಓ ಡೆ ವಿಶ್ವಸಂಸ್ಥೆ ಸ್ಥಾಪನೆ ದಿನಾಚರಣೆ

ಹೊನ್ನಾವರ : ಯು ಎನ್ ಓ ಡೆ ವಿಶ್ವಸಂಸ್ಥೆ ಸ್ಥಾಪನೆ ದಿನಾಚರಣೆ ಸರ್ಕಾರಿ ಪ್ರೌಢಶಾಲೆ ಹೊನ್ನಾವರದಲ್ಲಿ ಲಿಯೋ ಕ್ಲಬ್ ಆಶ್ರಯದಲ್ಲಿ ನಡೆಯಿತು

ಲಾಯನ್ ಡಾ ಸುರೇಶ ಎಸ್ ಉಪನ್ಯಾಸ ನೀಡಿ ಕಾರ್ಯಕ್ರಮ ದ ವಿಶೇಷತೆ ವಿವರಿಸಿದರು. ವೇದಿಕೆಯಲ್ಲಿ ಲಿಯೋ ಕ್ಲಬ್ ನ ಮೇಲ್ವಿಚಾರಕ ಲಾಯನ್ ರಾಜೇಶ ಸಾಳೆಹಿತ್ತಲ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯಾಧ್ಯಾಪಕರು ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಲಿಯೋ ಕ್ಲಬ್ ಅಧ್ಯಕ್ಷೆ ಸ್ವಾತಿ ಶೇಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕಿ ಆಶಾ ಪೈ ಕಾರ್ಯಕ್ರಮ ನಿರೂಪಿಸಿದರು. ಲಿಯೋ ಕ್ಲಬ್‌ನ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: