May 13, 2024

Bhavana Tv

Its Your Channel

ಕಳೆದು ಹೋದ ವ್ಯಕ್ತಿಯನ್ನು ನೋಡಿದರೆ ಪೋಲಿಸರಿಗೆ ಕರೆಮಾಡಿ

ಕುಮಟಾ: ಕಾರವಾರ ಅಮದಳ್ಳಿ ನಿವಾಸಿ ಧನಜಯ ಎಲ್ ತೆಂಡೂಲ್ಕರ್ ವರ್ಷ ೪೯ ಎತ್ತರ- ಐದು ಅಡಿ, ಬಣ್ಣ- ಗೋಧಿ ಬಿಳಿ ಮನೆಯಿಂದ ಹೊರಗೆ ಹೋಗುವಾಗ ಬಿಳಿ ಶರ್ಟ ಕೆಂಪು ಪ್ಯಾಂಟ್ ಈತನು ಸ್ವಲ್ಪ ಮಾನಸಿಕ ಅಸ್ವಸ್ಥನಾಗಿರುತ್ತಾನೆ ಇವರು ದಿವಗಿ ಮಿರ್ಜಾನ್ ಹತ್ತಿರ ಇದ್ದಾನೆ ಎಂಬ ಅನುಮಾನ ಇದೆ ದಯವಿಟ್ಟು ಕಣ್ಣಿಗೆ ಬಿದ್ದರೆ ಕರೆಮಾಡಿ ೯೫೩೮೬೯೩೭೩೨ , ೦೮೩೮೬-೨೨೨೩೩

error: