May 16, 2024

Bhavana Tv

Its Your Channel

ಹಿರೇಗುತ್ತಿಯ ಶಾರದಾ ಉದ್ದಂಡ ನಾಯಕ ಕೆಂಚನ್ ನಿಧನ

ಹಿರೇಗುತ್ತಿಯ ದಿ.ಉದ್ದಂಡ ಕೆಂಚನ್ ಧರ್ಮಪತ್ನಿ ಶಾರದಾ ಉದ್ದಂಡ ಕೆಂಚನ್(83) (29-01-2022 ರಾತ್ರಿ 12:02) ಇಂದು ನಿಧನರಾಗಿದ್ದಾರೆ.

ಇವರು ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಹಾಗೂ ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಕ್ಕಳಾದ ಬೀರಣ್ಣ ಕೆಂಚನ್ ಹಾಗೂ ರಾಮು ಕೆಂಚನ್, ದೇವಾಂಗಿನಿ ವನಿತಾ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಹಿರೇಗುತ್ತಿಯ ಅನೇಕರು ಕಂಬನಿ ಮಿಡಿದಿದ್ದಾರೆ.

error: