ಹೊನ್ನಾವರ ತಾಲೂಕಿನ ಕಟ್ಟ ಕಡೆಯ ಪಂಚಾಯಿತ್‌ನ ತುತ್ತತುದಿಯಲ್ಲಿರುವ ಹಾಡಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೧೩-೦೨-೨೦೨೦ರಂದು ವಾರ್ಷಿಕ ಸ್ನೇಹ ಸಮ್ಮೇಳನ ಬಹಳ ಸಡಗರದಿಂದ ನೆರವೇರಿತು. ವಿದ್ಯಾರ್ಥಿಗಳು...
Bhavanishankar Naik
ಶನಿವಾರ ತಾಲೂಕಾ ಪಕ್ಷಾತೀತ ಮತ್ತು ಜಾತ್ಯಾತೀತ ವೇದಿಕೆ ಹಮ್ಮಿಕೊಂಡ ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕುಗಳಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಗುಂಡಾಗಿರಿಯನ್ನು ವಿರೋಧಿಸಿ ತಾಲೂಕಾಡಳಿತ ಮುಂದೆ ನಡೆಸಿದ...
ಭಟ್ಕಳ: ತಾಲೂಕ ಪಂಚಾಯತ್ ಶಾಸಕರ ಕಛೇರಿಯಲ್ಲಿ À ಶಾಸಕ ಸುನಿಲ್ ನಾಯ್ಕ ಅವರು ಮುಖ್ಯಮಂತ್ರಿ ಪರಿಹಾರ ನಿದಿಯಿಂದ ಮಂಜುರಾದ ಚೆಕಗಳನ್ನು ಗುರುವಾರ ಅರ್ಹ ಪಲಾನುಬವಿಗಳಿಗೆ ನಿಡಿದರು ತಾಲೂಕಿನಲ್ಲಿ...
ರಿತುರಾಮ ರಚನೆಯ ‘ಅನ್ಕೊಂಡಗೆ’ ಸಾಂಗನ್ನು ಬಿಡುಗಡೆಗೊಳಿಸಿ ರಿತುರಾಮ ತಂದೆ ರಾಮಚಂದ್ರ ಮಾತನಾಡಿ ‘ಈ ಹಿಂದಿನ ಸಾಂಗ್‌ಗಿAತಲೂ ಮೊದಲೆ ಇದನ್ನು ರಚಿಸಿದ್ದು ಆದರೆ ಕಾರಣಾಂತರದಿAದ ತಡವಾಗಿ ಬಿಡುಗಡೆ ಮಾಡಿದ್ದೇವೆ....
ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಹಿರಿಯ ಸದಸ್ಯರೂ ಆಗಿರುವ ವಿಷ್ಣು ಜೋಶಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದವರು. ತಮ್ಮ ಪತ್ರಿಕಾ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹಮಯಿಯಾಗಿ ಇದ್ದ...
ಭಟ್ಕಳ ಹೆಸ್ಕಾಂ ಕಛೇರಿಯಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆ, ವಿದ್ಯುತ್ ಬಳಕೆಯ ಸುರಕ್ಷತೆ ಕುರಿತಾಗಿ ಮಾಹಿತಿ ಕಾರ್ಯಗಾರ
ಕಾರ್ಯಗಾರದ ಆರಂಭದಲ್ಲಿ ಹೆಸ್ಕಾಂ ಭಟ್ಕಳ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ ಮಂಜುನಾಥ ಮಾತನಾಡಿ ಹೆಸ್ಕಾಂ ಇಲಾಖೆ ಕಾರ್ಯನಿರ್ವಹಣೆಯ ಬಗ್ಗೆ ವಿದ್ಯುತ್ ಸರಬರಾಜು, ಅದರ ಬಳಕೆಯ ಬಗೆಗೆ ಸಾರ್ವಜನಿಕರೊಂದಿಗೆ...
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀದ ಆನೆಗೊಳ ಗ್ರಾಮದಲ್ಲಿ ೯-೦೨-೨೦ ರಂದು ಉಚಿತ ಆರೋಗ ಶಿಭಿರವನ್ನು ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷರಾದ ಬಿ ಎಂ ಕಿರಣ್ ನೇತೃತ್ವದಲ್ಲಿ...
ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಯಚಟುವಟಿಕೆಗೆ ಬೇಕಾದ ಬ್ರಹತ ಗಾತ್ರದ ಸಲಕರಣೆಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಸ್ಥಳಿಯರು ವಾಹನವನ್ನು ಅಡ್ಡಗಟ್ಟಿ ಕಂಪನಿಯ ಕಾರ್ಯಚಟುವಟಿಕೆಯನು ಕೂಡಲೇ ಸ್ಥಗಿತಗೊಳಿಸಬೇಕು ಎಂದು...
ಭಟ್ಕಳದ ಸೋನಾರಕೇರಿಯ ದೈವಜ್ಞ ಬ್ರಾಹ್ಮಣರ ಶ್ರೀ ಗಣಪತಿ ಶ್ರೀ ಲಕ್ಷಿö್ಮÃ ವೆಂಕಟರಮಣ ದೇವಸ್ಥಾನದ ಭಜನಾ ಸಪ್ತಾಹ ಮತ್ತು ೩೦ ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ರಜತ...
ನಾಡಿನ ಹಿರಿಯ ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಖ್ಯಾತ ಚುಟುಕು ಕವಿ ಎಂದೇ ಪ್ರಸಿದ್ಧರಾದ ವಿಡಂಬಾರಿಯವರು ಈಗ ಕಡತೋಕೆಯಲ್ಲಿ ಮಗಳ ಮನೆಯಲ್ಲಿ ನಮ್ಮನ್ನಗಲಿರುವುದು ಅಂತ್ಯಂತ ದುಃಖದ...