ಅಪ್ಪನ ದಿನಾಚರಣೆ ಮುಗಿದಿದೆ, ದಿನಾಲೂ ಅಪ್ಪ-ಮಕ್ಕಳ ದಿನಾಚರಣೆ ನಿತ್ಯ ಸಾಗಿರುತ್ತದೆ.ಈಗೀಗ ಅಪ್ಪನ ಬಗ್ಗೆ ಬರೆಯೋದು ಕಷ್ಟ ಅನಿಸುತ್ತದೆ.ಸಹನೆಯಿಂದ ಬದುಕಿ ಕಾಲನ ಕರೆಗೆ ಓಗೊಟ್ಟು ಹೋದವರ ಕತೆ ಇಷ್ಟೇನಾ!ಸಿರಿವಂತನಾಗಿ...
Special News
ಹೊನ್ನಾವರ:- ಪೈಬರ್ ದೋಟಿ ಬಳಕೆಯಿಂದ ಹಿಂಜರಿಯುತ್ತಿರುವ ಪ್ರಗತಿಪರ ಕೃಷಿಕರು, ಪುನಃ ಕೊನೆಗೌಡರತ್ತ ಒಲವು ತೋರುತ್ತಿರುವುದು ಹೊನ್ನಾವರ ತಾಲೂಕಿನಲ್ಲಿ ಕಂಡು ಬರುತ್ತಿದೆ. ಈಗಷ್ಟೇ ಅಡಿಕೆ ಕೊಯ್ಲು ಆರಂಭವಾಗಿದ್ದು, ಕೊನೆಗೌಡರಿಗೆ...
ಹೊನ್ನಾವರ: ಸುಮಾರು ನಲವತ್ತು ವರ್ಷಗಳ ಹಿಂದೆ ಚಿತ್ರಾಪುರ ಮಠಕ್ಕೆ ವಿಶ್ವ ವಿಖ್ಯಾತ ಸಂಗೀತ ಸಾಮ್ರಾಟ ಪಂಡಿತ್ ಜಸರಾಜರು ಗುರುದರ್ಶನಾರ್ಥಿಯಾಗಿ ಬಂದಿದ್ದರು. ಗುರುಗಳ ಕೋರಿಕೆಯಂತೆ ಮರುದಿನ ಸಂಗೀತ ಕಾರ್ಯಕ್ರಮ...
ಕುಮಟಾ ತಾಲೂಕಿನ ಮಿರ್ಜಾನ್ ಕೋಟೆಯು ನಯನಮನೋಹರವಾಗಿದ್ದು, ಮಳೆಗಾಲದಲ್ಲಿ ಸುತ್ತಲಿನ ಗೋಡೆಗಳು ಹಸಿರು ಸೀರೆ ಉಟ್ಟ ನವ ವಧುವಿನಂತೆ ಕಂಗೊಳಿಸುತ್ತಿದೆ. ಐತಿಹಾಸಿಕ ಸೊಬಗಿನಿಂದ ಆಕರ್ಷಿಸುತ್ತಿರುವ ಮಿರ್ಜಾನ್ ಕೋಟೆಯ ಕುರಿತು...
ಕಾಯಿಲೆಗಳು ಬಂದಾಗ ಎಷ್ಟೇ ಧೈರ್ಯವಿರುವ ವ್ಯಕ್ತಿಗಳೂ ಕುಗ್ಗುತ್ತಾರೆ.ಆತಂಕ, ಭಯ ಮನೆ ಮಾಡುತ್ತದೆ. ನಂತರ ಧೈರ್ಯ ಹೇಳುವವರು ಸಮಾಧಾನ ಮಾಡುವವರು,ಉಚಿತ ಸಲಹೆ ಕೊಡುವವರು ಸಾಕಷ್ಟು ಜನರಿರುತ್ತಾರೆ. ಆದರೆ ಅದಕ್ಕೆ...
ಸಿನೆಮಾ ಸದಾಕಾಲದ ಪ್ಯಾಶನ್. ಬಾಲ್ಯದಲ್ಲಿ ಕಪ್ಪು ಬಿಳುಪು ಕಾಲದಲ್ಲಿ, ನೆಲದ ಮೇಲೆ ಮಲಗಿ, ನಂತರ ಬೆಂಚಿನ ಮೇಲೆ ಕುಳಿತು, ಕಬ್ಬಿಣ ಕುರ್ಚಿ ಮೇಲೆ ಈಗ ಮಲ್ಟಿಪ್ಲೆಕ್ಸ್ ಗಳಲ್ಲಿ...
ಸರಳತೆಯ ಪಾಠ ನಾನು ಆಗಾಗ ಹೇಳಿಸಿಕೊಳ್ಳುತ್ತಾ ಇರುತ್ತೇನೆ. ಇದರಿಂದ ನನಗೇನೂ ಬೇಸರ ಇಲ್ಲ. 'ನಿನ್ನ ಬಟ್ಟೆ ನೀನ ಒಕ್ಕೋ, ಸಾಧ್ಯ ಆದರ ಇಸ್ತ್ರಿನೂ ಮಾಡ್ಕೋ, ಬೂಟು ಚಂದಾಗಿ...
ಆತ್ಮೀಯರು 'ಯಾಕೆ ಏನೂ ಬರದೇ ಇಲ್ವಲ್ಲಾ ಸರ್' ಎಂದಾಗ', 'ಅರೆ ಬರೆಯದೇ ಇದ್ದರೂ ಗಮನಿಸುತ್ತಾರಾ' ಎಂಬ ಸಮಾಧಾನವಾಯಿತು.ಕಳೆದ ಐದು ವರ್ಷಗಳಿಂದ ನಿರಂತರ ಬರಹಕ್ಕೆ, ಕೆಲವು ದಿನ ವಿರಾಮ...
ಆತ್ಮ ಬಲ ಹಾಗೂ ಸೌಜನ್ಯದಿಂದ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊAಡ ನಮ್ಮೊಂದಿಗಿನ ಅನುಪಮ ವ್ಯಕ್ತಿತ್ವ ಶಾರದಕ್ಕನದು. ಹೆಮ್ಮೆಯ ಮನೆತನದ ಕೆಂಚನ್ ಮನೆಯ ಹಿರಿಯ ಸೊಸೆ ಶಾರದಕ್ಕ ನಮ್ಮೊಂದಿಗೆ ಇಂದಿಲ್ಲ....
ಉಸಿರು ನಿಂತಿದ್ದು ನಿಮ್ಮದಲ್ಲ, ಗೌರೀಶಣ್ಣ ......... ಅರೆಕ್ಷಣ ನಮ್ಮದು. ಕರೆವ ಹೆಸರು ಎಲ್ಲರಿಗಿದೆ ಮಿತ್ರ. ನೆನೆವ ಹೆಸರು ಕೆಲವರಿಗೆ ಮಾತ್ರ ಎಂಬ ಮಾತೊಂದಿದೆ. ಎಲ್ಲರನ್ನೂ ಎಲ್ಲವನ್ನೂ ನೆನಪಿಟ್ಟುಕೊಳ್ಳುವಷ್ಟು...