May 3, 2024

Bhavana Tv

Its Your Channel

KARKALA

ಕಾರ್ಕಳ: ಕಾರ್ಕಳ ಶ್ರೀ ಶಂಕರ ಪ್ರತಿಷ್ಠಾನ(ರಿ.)ಪ್ರಸಾದ ಭವನ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಕಾರ್ಕಳ ತೆಳ್ಳಾರು ರಸ್ತೆಯಲ್ಲಿರುವ "ಕಸ್ತೂರಿ ಸಭಾಂಗಣದಲ್ಲಿ " ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ...

ವರದಿ ಅರುಣ್ ಭಟ್ ಕಾರ್ಕಳ ಕಾರ್ಕಳ. ಗ್ರಾಮ ಪಂಚಾಯತ್ ಹಾಗೂ ನಾರವಿಯ ಅಂಚೆ ಕಚೇರಿಯ ಸಹಭಾಗಿತ್ವದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಯ ಆಂದೋಲನ ಕಾರ್ಯಕ್ರಮ ಗ್ರಾಮಪಂಚಾಯತ್ ನಲ್ಲಿ ಯಶಸ್ವಿಯಾಗಿ...

ಕಾರ್ಕಳ: ವಿಕಾಸ ಸೇವಾ ಸಂಸ್ಥೆ ಕಾರ್ಕಳ ಮತ್ತು ಅಟೋ ರಿಕ್ಷಾ ಚಾಲಕ-ಮಾಲಕ ಸಂಘ ಕಾರ್ಕಳ ತಾಲೂಕು ಇವರ ಸಹಯೋಗದೊಂದಿಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ...

ಕಾರ್ಕಳ: ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ರಿ. ವತಿಯಿಂದ ಇಂದು ವಿಜೇತ ವಿಶೇಷ ಶಾಲೆಯಲ್ಲಿ ಶ್ರೀ ದುರ್ಗಾ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಹಿರಿಯ ಯಕ್ಷಗಾನ...

ಕಾರ್ಕಳ:ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಗಳ ತುಡಾರ ಬಲಿ ನೇಮೋತ್ಸವ ಭಾನುವಾರ ಬಲು ವಿಜೃಂಭಣೆಯಿAದ ಸಂಪನ್ನಗೊoಡಿತು. ಪ್ರತಿ ಶ್ರಾವಣ ತಿಂಗಳ ಹುಣ್ಣಿಮೆಯಂದು...

ಕಾರ್ಕಳ: ಜಿ.ಎಸ್.ಬಿ.ಮಹಿಳಾ ವಿಭಾಗ ಕಾರ್ಕಳದ ವತಿಯಿಂದ ಶ್ರಾವಣಮಾಸದ ವರಮಹಾಲಕ್ಷ್ಮಿ ಪೂಜೆ ಹಾಗೂ ಚೂಡಿ ಪೂಜೆಯು ಕಾರ್ಕಳದ ಕಾಶಿ ಮಠದಲ್ಲಿ ಬಹಳ ಸರಳ ರೀತಿಯಲ್ಲಿ ನಡೆಯಿತು. ಮಹಿಳಾ ವಿಭಾಗದ...

ಸ್ಯಾಕ್ಸೋಫೋನ್ ಕಲಾವಿದ ಮಹಾಬಲ ದೇವಾಡಿಗರವರ ಕುಟುಂಬಕ್ಕೆ ಸ್ಯಾಕ್ಸೋಫೋನ್ ಕಲಾವಿದೆ ಭಾರತೀ ಗೋಪಾಲ್‌ರಿಂದ ಒಂದು ಲಕ್ಷ ರೂಪಾಯಿ ಸಹಾಯಧನ ಹಸ್ತಾಂತರ. ಇತ್ತೀಚೆಗೆ ನಿಧನರಾದ ಸ್ಯಾಕ್ಸೋಫೋನ್ ಕಲಾವಿದ ಮಹಾಬಲ ದೇವಾಡಿಗರವರ...

ಮುಂಡ್ಕೂರು : ಆರೋಗ್ಯದ ದೃಷ್ಟಿಕೋನದಿಂದ ಪರಿಸರದ ಸಂರಕ್ಷಣೆ, ಪರಿಸರದ ಜಾಗೃತಿ ಮೂಡಿಸುವಂಥ ಕಾರ್ಯಕ್ರಮದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಂದು ನಾಗರಿಕನ ಕರ್ತವ್ಯ. ಜೀವಯನದಲ್ಲಿ...

ಕಾರ್ಕಳ: ೭೫ನೇ ಅಮೃತ ಮಹೋತ್ಸವ ವರ್ಷದ ಸ್ವಾತಂತ್ರ‍್ಯ ದಿನಾಚರಣೆಯನ್ನು ಕೋವಿದ್ ನಿಯಮಾನುಸಾರವಾಗಿ ಬಹಳ ಸರಳವಾಗಿ ಕಾರ್ಕಳ ಗಾಂಧಿ ಮೈದಾನದಲ್ಲಿ ನಡೆಸಲಾಯಿತು ಕಾರ್ಕಳ ತಾಲೂಕು ತಹಶೀಲ್ದಾರರಾದ ಪ್ರಕಾಶ್ ಮರಬಳ್ಳಿ...

ಕಾಕ೯ಳ: ಪೆಟ್ರೋಲ್, ಡೀಸೆಲ್,ಅಡುಗೆ ಅನಿಲ ಇತ್ಯಾದಿ ಬೆಲೆ ಏರಿಕೆಯನ್ನು ಖಂಡಿಸಿ ಕಾರ್ಕಳ ರೈತ, ಕಾಮಿ೯ಕ, ಕೂಲಿಕಾರರಿಂದ ಬೃಹತ್ ಪ್ರತಿಭಟನೆ ಜರುಗಿತು ವೆಂಕಟೇಶ್ ಕೋಣಿಕೃಷಿ ರಂಗದಲ್ಲಿ ಸುಧಾರಣೆಗಳನ್ನು ಜಾರಿಗೆ...

error: