May 6, 2024

Bhavana Tv

Its Your Channel

UDUPI

ಕಾರ್ಕಳ: ಒಬ್ಬ ವ್ಯಕ್ತಿ ಹಲವು ಕ್ಷೇತ್ರಗಳಿಗೆ ತೊಡಗಿಸಿಕೊಂಡು ಸತ್ಕಾರ್ಯದ ನಡೆಸುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಗುರುತಿಸಿಸಲು ಸಾಧ್ಯವಾಗುತ್ತದೆ. ಅಂತಹ ವ್ಯಕ್ತಿತ್ವವನ್ನು ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ...

ಕಾರ್ಕಳ: ಶ್ರೀ ಮದ್ ಅನಂತೇಶ್ವರ ದೇವಸ್ಥಾನ ವಿಟ್ಲದಲ್ಲಿ ವರ್ಷಂಪ್ರತಿ ನಡೆಯುವ ಮೃಗಬೇಟೆ ಉತ್ಸವ ಹಾಗೂ ಕೆರೆ ದೀಪೋತ್ಸದ ಸೃಷ್ಠಿ ಮಹೊತ್ಸವ ರಥೋತ್ಸವ ಅತಿ ವಿಜ್ರಂಭಣೆಯಿAದ ನಡೆಯಿತು. ಶ್ರೀ...

ಕಾರ್ಕಳ :- ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸಿನೆಸ್ ಮ್ಯಾನೇಜ್ ಮೆಂಟ್ ಕಾಲೇಜು ಕಾರ್ಕಳ ಇದರ ಯುವ ರೆಡ್ ಕ್ರಾಸ್ ಘಟಕದ...

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಇದರ ಬಗ್ಗೆ ತೀವ್ರ ಕಟ್ಟೆಚ್ಚರ...

ವರದಿ: ಅರುಣ ಭಟ್ ಕಾರ್ಕಳ ಕಾರ್ಕಳ: ಪ್ರೀತಿ ಪ್ರೇಮದ ನಾಟಕವಾಡಿ ಹೆಣ್ಣುಮಕ್ಕಳನ್ನು ಭಯೋತ್ಪಾದನೆ, ದೇಶದ್ರೋಹದ ಕೃತ್ಯಗಳಲ್ಲಿ ಬಳಸುತ್ತಿರುವುದಕ್ಕೆ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಅದರ ವಿರುದ್ಧ ಉಗ್ರ ಹೋರಾಟಕ್ಕೆ...

ಕಾರ್ಕಳ : ಮನುಷ್ಯ ಜೀವನ ಅತ್ಯಮೂಲ್ಯವಾದದ್ದು ಆದನ್ನು ಸಾರ್ಥಕಗೊಳಿಸುವ ಕಾರ್ಯ ಮನುಷ್ಯನಿಂದಲೇ ಆಗಬೇಕು , ತಾನು ಗಳಿಸಿದ್ದನ್ನು ತನ್ನವರಿಗಾಗಿ ಸ್ವಾರ್ಥಕ್ಕೋಸ್ಕರ ಬಳಸಿಕೊಳ್ಳದೆ ಬಡವರ್ಗಗಳ ಏಳಿಗೆಗಾಗಿ ಶ್ರಮಿಸಿದ್ದಲ್ಲಿ ಸಮಾಜಕ್ಕೆ...

ಕಾರ್ಕಳ: ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ,ಕಾರ್ಕಳ ಬುಧವಾರ ರಾತ್ರಿ 8.30ರಿಂದ ಕಾರ್ತೀಕ ಮಾಸದ ರಂಗ ಪೂಜೆ ಮತ್ತು ದೀಪೋತ್ಸದ ಭಜನಾ ಕಾರ್ಯಕ್ರಮ ಅನ್ನಸಂತರ್ಪಣೆ ಹಾಗೂ ದೀಪೋತ್ಸವ ಪೂಜೆಯ...

ಕಾರ್ಕಳ:- ಕಾರ್ಕಳದ ಶ್ರೀ ವೇಣಗೋಪಾಲಕೃಷ್ಣ ದೇವಸ್ಥಾನ ಚೋಲ್ಪಾಡಿ ಕಾಬೆಟ್ಟುನಲ್ಲಿ ದಿನಾಂಕ 22/11/2022ರಂದು ಮಂಗಳವಾರ ಸೂರ್ಯೋದಯ ದಿಂದ್ ಸೂರ್ಯಾಸ್ತದ ವರೆಗೆ ಏಕಾಹ ಭಜನೆ ಹಾಗೂ ಸಾಯಂಕಾಲ 6 ರಿಂದ...

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಇಲ್ಲಿಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹ್ಯಾಮರ್ ತ್ರೋನಲ್ಲಿ ಸೃಷ್ಟಿ ದ್ವಿತೀಯ ಸ್ಥಾನ, ವೇಗದ ನಡಿಗೆಯಲ್ಲಿ ಅಭಿಲಾಷ್...

ಕುಂದಾಪುರದ ವಡೆರಹೋಬಳಿಯ ರಾಯಪ್ಪನ ಮಠದಲ್ಲಿಯ ಶ್ರೀ ಚೆನ್ನ ಕೇಶವ ದೇವಸ್ಥಾನದಲ್ಲಿ ಬಹಳ ವಿಜೃಂಭಣೆಯಿoದ ಕಾರ್ತಿಕ ದೀಪೋತ್ಸವ ನಡೆಯಿತು. ಕುಟುಂಬದ ಎಲ್ಲ ಭಕ್ತಾದಿಗಳು ಮತ್ತು ಊರಿನವರು ಸೇರಿದ್ದರು. ಮುಂದಿನ...

error: