April 29, 2024

Bhavana Tv

Its Your Channel

UTTARAKANNADA

ಹೊನ್ನಾವರ: ಶರಾವತಿ ನದಿಯು ಇಡೀ ರಾಜ್ಯಕ್ಕೆ ಪರಿಚಯವಾಗಲು ಶರಾವತಿ ಉತ್ಸವ ರಾಜ್ಯ ಮಟ್ಟದ ಉತ್ಸವವಾಗಬೇಕಿದೆ ಎಂದು ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಗೋವಿಂದ ನಾಯ್ಕ ಅಭಿಪ್ರಾಯಪಟ್ಟರು....

ಭಟ್ಕಳ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಸಂಚಾರ ವ್ಯವಸ್ಥೆ ಬಿಗಡಾಯಿಸುತ್ತಿರುವುದನ್ನು ಅರಿತ ಪೊಲೀಸ್ ಇಲಾಖೆ ಸುಗಮ ಸಂಚಾರಕ್ಕೆ ವಿವಿಧ ಕ್ರಮಗಳನ್ನು ಮುಂದುವರೆಸಿದ್ದು, ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಎದುರು ನೂತನವಾಗಿ...

ಭಟ್ಕಳ: ಮನೆ ಬಾಡಿಗೆ, ಠೇವಣಿ ವಿಷಯಕ್ಕೆ ಸಂಬAಧಿಸಿದAತೆ ಖಾಸಗಿ ಆಸ್ಪತ್ರೆಯ ವೈದ್ಯರೋರ್ವರ ಮೇಲೆ ನಾಲ್ವರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಬಗ್ಗೆ ಭಟ್ಕಳ ಶಹರ...

ಭಟ್ಕಳ: ಬಾಚೆ (ಡಾ, ಬಾಬಿ ಜೆಮ್ಮನ್ನೂರ್) ಆ್ಯಂಡ್ ಮರಡೋನಾ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ನವೆಂಬರ್ 21ರಂದು ಆರಂಭಿಸಲಾದ ಮಾದಕ ವಸ್ತು ವಿರೋಧಿ ಅಭಿಯಾನ ಜಾಥಾ...

ಭಟ್ಕಳ: ವಿಶ್ವ ವಿಕಲಚೇತನರ ದಿನಾಚರಣೆಯನ್ನು ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಮಡಿ ಬೆಳಕೆ ಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ವ್ಯಾಪ್ತಿಗೆ ಒಳಪಡುವ 2 ವಿಶೇಷ ಚೇತನ...

ಹಿರೇಗುತ್ತಿ: ಪರಿಸರದ ಪರಿಧಿಯೊಳಗೆ ಮನುಷ್ಯನ ಉದಯವಾಗಿ ಸಹಸ್ರ ಸಹಸ್ರ ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಮನುಷ್ಯ ಮನುಷ್ಯನಾಗದೇ ಸಾಗಿ ಬಂದ ಪಥದತ್ತ ಒಂದು ಪಕ್ಷಿನೋಟ ಹರಿಸುವುದಾದರೆ ‘ಮಾನವ...

ಭಟ್ಕಳ: 'ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮೆಟ್ರಿಕ್ ಪೂರ್ವ ಸ್ಕಾಲರ್‌ಶಿಪ್ ಯೋಜನೆ'ಹಾಗೂ'ಸಾಮಾಜಿಕನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆ'ಯಡಿ ದೇಶದ...

ಹೊನ್ನಾವರ: ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿ ಇದೆ. ಈ ಹಿಂದೆ ಡಿಸೆಂಬರ್ 10 ಕ್ಕೆ ನಿರ್ಧರಿಸಿರುವುದನ್ನು ಬದಲಾಯಿಸಿ ಡಿಸೆಂಬರ್ 17 ಕ್ಕೆ ಶಿರಸಿಯಲ್ಲಿ ಸಂಘಟಿಸಲು ನಿರ್ಧರಿಸಲಾಗಿದ್ದು, ರ‍್ಯಾಲಿಗೆ...

ಹೊನ್ನಾವರ: ಪುಟಾಣಿ ಮಕ್ಕಳಿಗಾಗಿ ವಿದ್ಯೋದಯ ಶಾಲೆ ಕೃಷ್ಣಕೇರಿ ಗೇರುಸೊಪ್ಪದಲ್ಲಿ ಟಾಯ್ಸ್ ಡೇ ಯನ್ನು ಬಹಳ ಸುಂದರವಾಗಿ ಆಚರಿಸಲಾಯಿತು. ವಿವಿಧ ರೀತಿಯ ಗೊಂಬೆಗಳನ್ನು ಅಲಂಕಾರಿಸಿಸುವುದರ ಜೊತೆಗೆ ನರ್ಸರಿ ಮಕ್ಕಳು...

ಹೊನ್ನಾವರ: ರೈಲ್ವೆ ಆರಂಭವಾದ ದಿನಗಳಿಂದಲು ಮೇಲ್ ಸೇತುವೆಗಾಗಿ ಮನವಿ ನೀಡುತ್ತಾ ಬಂದಿದ್ದರು ಜನಪ್ರತಿನಿಧಿಗಳ ನಿರ್ಲಕ್ಷದಿಂದ ನಿತ್ಯವು ಹೊನ್ನಾವರ ತಾಲ್ಲೂಕ್ಕಿನ ಅನಂತವಾಡಿಯ ನಾಗರೀಕರು ಓಡಾಟಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸುತ್ತಮುತ್ತ...

error: