April 29, 2024

Bhavana Tv

Its Your Channel

UTTARAKANNADA

ಕುಮಟಾ : “ಶತ ಶತಮಾನಗಳಿಂದ ಗುಲಾಮರಾಗಿ ದುಡಿದೂ ದುಡಿದೂ ಬಿಡುಗಡೆ ಹೊಂದಿದ ದಿನದಂದು 1947 ಅಗಸ್ಟ್ 15 ಭಾರತದ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ, ಎಂದು ಮಹಾತ್ಮಗಾಂಧೀ...

ಶಿರಸಿ: ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ ಮಾಡುವ ಜೊತೆಯಲ್ಲಿ ವಿಜೃಂಭಣೆಯಿAದ ಸ್ವಾತಂತ್ರೋತ್ಸವವನ್ನು...

ಕುಮಟಾ: ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಶಾಂತಾ ನಾರಾಯಣ ನಾಯಕ ಇವರು 76 ನೇ ಧ್ವಜಾರೋಹಣ ನೆರವೇರಿಸಿ “ಸ್ವಾತಂತ್ರ್ಯೋತ್ಸವದ ಧ್ಯೇಯೋದ್ದೇಶಗಳನ್ನು, ಆದರ್ಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ...

ಅಂಕೋಲಾ : ಅಂಕೋಲಾ-ಮಾದನಗೇರಿ ಮಾರ್ಗವಾಗಿ ಶಿವಪುರ-ಕೆಂಕಣಿ ಬಸ್ಸ್ ಸಂಚಾರ ಸೆಡ್ಯೂಲ್ ಮಾಡದೇ ಇದ್ದ ಕಾರಣ ಸ್ಥಗಿತವಾಗಿತ್ತು. ಈಗ ಸಾಮಾಜಿಕ ಹೋರಾಟಗಾರಾದ ಹೊಸಬಣ್ಣ ಕೃಷ್ಣ ನಾಯಕ ಆಂದ್ಲೆ, ಇವರ...

ಮುರುಡೇಶ್ವರ ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನಲ್ಲಿ ಟೊಯೋಟೊ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರಿಂದ ದಿನಾಂಕ 16. 8. 20 22...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಯಲ್ಲಾಪುರ ಇದರ...

ಕುಮಟಾ: ಶ್ರಿ ಬ್ರಹ್ಮಜಟಕ ಯುವಕ ಸಂಘದ ಆಧ್ಯಕ್ಷರಾದ ಜಗದೀಶ ಎನ್ ನಾಯಕ(ಪಪ್ಪು) ಸ್ವಾತಂತ್ರ್ಯೋತ್ಸವದ ಧ್ವಜರೋಹಣ ನೆರವೇರಿಸಿದರು.ಯುವಕ ಸಂಘದ ಪದಾಧಿಕಾರಿಗಳಾದ ಹರೀಶ ಬಿ.ನಾಯಕ, ಗುರುರಾಜ ನಾಯಕ, ರಾಮು ಕೆಂಚನ್,...

ಹೊನ್ನಾವರ :- ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟೂ 273 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು. ಸಿವಿಲ್ ಜಡ್ಜ÷ ಹಿರಿಯ ವಿಭಾಗ ಮತ್ತು ಎಮ್.ಎ.ಸಿ.ಟಿ...

ಭಟ್ಕಳ:ಶಿರಾಲಿ ಗ್ರಾಮ ಪಂಚಾಯತ್‌ನಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಪಂಚಾಯತ್ ಅಧ್ಯಕ್ಷರಾದ ರೇವತಿ ನಾಯ್ಕ್ ನೆರವೇರಿಸಿದರು. ಶಿರಾಲಿ ಗ್ರಾಮ ಪಂಚಾಯತ್ ಅಶೋಕ ಮೈದಾನದ ಆವರಣದಲ್ಲಿ...

ಕಾರವಾರ ತಾಲೂಕಿನ ಕಡವಾಡದ ಆಭರಣ ತಯಾರಾಕ ಮಿಲಿಂದ್ ಅಣ್ವೇಕರ ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ ಮಾಡಿ ದೇಶದ ಮೇಲಿನ ಅಭಿಮಾನ ಮೆರೆದಿದ್ದಾರೆ. ದೇಶಾದ್ಯಂತ ಆಜಾದಿ ಕಾ ಅಮೃತ...

error: