April 29, 2024

Bhavana Tv

Its Your Channel

UTTARAKANNADA

ಹೊನ್ನಾವರ:- ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು ಹಾಗೂ ತಾಲೂಕ ಪಂಚಾಯತ್ ಹೊನ್ನಾವರದ ಆಡಳಿತಾಧಿಕಾರಿಗಳಾದ ವಿನೋದ್ ಅಣ್ವೇಕರ್ ರವರು ತಿಳಿಸಿದರು. ಸ್ವಾತಂತ್ರ‍್ಯದ...

ಸಿದ್ದಾಪುರ; ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಅ.13 ರಿಂದ 15 ರವರೆಗೆ ಪ್ರತಿ ಮನೆ ಮತ್ತು ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವುದಕ್ಕೆ ಸೂಚಿಸಲಾಗಿದೆ. ಆ ಮೂಲಕ...

ಭಟ್ಕಳ :ಅತಿವೃಷ್ಟಿಯಿಂದಾಗಿ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುAಡಿಯಲ್ಲಿ ಮೀನುಗಾರಿಕೆ ದೋಣಿಗಳು ಹಾನಿಗೊಳಗಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದ್ದು ಸರ್ಕಾರ ತಕ್ಷಣವೇ ಪ್ರತಿ ಮೀನುಗಾರರ ಕುಟುಂಬಕ್ಕೆ ರೂ.1ಲಕ್ಷ...

ಭಟ್ಕಳ: "ಇಂದಿನ ವರ್ಚುಯಲ್ ಪ್ರಪಂಚದಲ್ಲಿ ಸೈಬರ್ ಅಪರಾಧಿಗಳ ಮೋಸದ ಬಲೆಗೆ ಸಿಲುಕಿ ಯುವಜನತೆ ಲೈಂಗಿಕ ಮತ್ತು ಆರ್ಥಿಕ ಶೋಷಣೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದನ್ನು ತಡೆಯುವ ಅವಶ್ಯಕತೆ...

ಭಟ್ಕಳ ಜಾಲಿ ಸಮುದ್ರ ತೀರದಲ್ಲಿ ಕಡೆವೆಯ ಮೃತ ದೇಹವೊಂದು ತೇಲಿ ಬಂದಿರುವ ಘಟನೆ ಸೋಮವಾರ ನಡೆದಿದೆ. ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು. ಇದರಿಂದಾಗಿ ನದಿ,...

ಹೊನ್ನಾವರ:- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕ ಶಾಖೆ ಹೊನ್ನಾವರ ವತಿಯಿಂದ ಹರ್ ಘರ್ ತಿರಂಗಾ ಕಾರ್ಯಕ್ರಮ ಯಶಸ್ವಿಗೊಳಿಸಲು ಸರ್ಕಾರಿ ನೌಕರಿಗೆ ತ್ರಿವರ್ಣ ಧ್ವಜ ನೀಡುವ...

ಭಟ್ಕಳ:- ಚಾತುರ್ಮಾಸ್ಯದ 26 ನೇ ದಿನ ರವಿವಾರದಂದು ಧರ್ಮಸ್ಥಳದ ಶ್ರೀ ಗುರುದೇವ ಮಠದಲ್ಲಿ ನಡೆದ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ ವಿವಿಧ ನಾಮಧಾರಿ ಸಮಾಜದವರು ಭೇಟಿ ನೀಡಿ...

ಶಿರಸಿ: ತೀವ್ರ ಅತೀವೃಷ್ಟಿಯಿಂದ ಸರಕಾರ ಘೋಷಿಸಿದ ಮಾನದಂಡದ ಅಡಿಯಲ್ಲಿಯೇ, ಅರಣ್ಯ ಅತಿಕ್ರಮಣದಾರರಿಗೂ ನೀಡಬೇಕು. ಅಲ್ಲದೇ, ಕಂದಾಯ ಭೂಮಿ ಹಕ್ಕುದಾರರಿಗೆ ನೀಡುವ ನೀತಿಯನ್ನೇ ಅರಣ್ಯ ಅತಿಕ್ರಮಣದಾರರ ವಾಸ್ತವ್ಯ ಹಾಗೂ...

ಹೊನ್ನಾವರ ತಾಲೂಕ ಮಟ್ಟದ ಗ್ರಾಮೀಣ ಕ್ರೀಡೋತ್ಸವ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆಯಿತು. ಜಿಲ್ಲಾಡಳಿತ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕ ಪಂಚಾಯತಿ ಹಾಗೂ ತಾಲೂಕ ಯುವ...

ಹೊನ್ನಾವರ: ಪ್ರತಿಯೊಂದು ವ್ಯಕ್ತಿಯ ಸಾಧನೆಯ ಹಿಂದೆ ಸಮಾಜದ ಪೊತ್ಸಾಹ ಇದೆ. ಅದರಲ್ಲಿ ಗಾಣಿಗ ಸಮಾಜ ಮುಂಚೂಣಿಯಲ್ಲಿದೆ ಎಂದು ಶಾಸಕ ದಿನಕರ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೊನ್ನಾವರ ತಾಲೂಕಿನ...

error: