May 2, 2024

Bhavana Tv

Its Your Channel

UTTARAKANNADA

ಹೊನ್ನಾವರ: ದಿನಾಂಕ 30.1.2023 ರಿಂದ 31.01.20 23ರ ವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡ್ ನಲ್ಲಿ ಅದ್ದೂರಿಯಾಗಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು. ಶಿಕ್ಷಣ ಇಲಾಖೆ...

ಹೊನ್ನಾವರ ತಾಲೂಕಿನ ಬಾಳೆಮೆಟ್ಟು ಗ್ರಾಮದ ಮರಾಠಿ ಸಮುದಾಯದವರ ಹರಿಸೇವಾ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿ ಭಾನುವಾರ ಸಂಪನ್ನಗೊOಡಿತು. ಕುಟುAಬಗಳ ಮತ್ತು ಗ್ರಾಮದಲ್ಲಿನ ತೊಂದರೆ ತಾಪತ್ರಯಗಳು ಪರಿಹಾರಗೊಂಡು ನೆಮ್ಮದಿ ನೆಲೆಗೊಂಡು ಜನರು...

ಹೊನ್ನಾವರ: ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಮಧ್ಯಾಹ್ನದ ಬಿಸಿ ಊಟದ ಸಾಮಾಜಿಕ ಪರಿಶೋಧನೆಗೆ ಪೂರ್ವಭಾವಿಯಾಗಿ ಅಯ್ಕೆಗೊಂಡ ಭಟ್ಕಳ ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಗ್ರಾಮ ಸಂಪನ್ಮೂಲ...

ಹೊನ್ನಾವರ :- ಯಕ್ಷಲೋಕ (ರಿ.) ಹಳದೀಪುರ, ಸ್ಫೂರ್ತಿರಂಗ ಹೊನ್ನಾವರ ಮತ್ತು ಶ್ರೀ ಮುರ್ಡೇಶ್ವರ ಪ್ರಸಾದಿತಯಕ್ಷಗಾನ ಮಂಡಳಿ ಮುರ್ಡೇಶ್ವರ ಇವುಗಳ ಸಂಯುಕ್ತಆಶ್ರಯದಲ್ಲಿ ಪಾರ್ತಿ ಸುಬ್ಬ ವಿರಚಿತ ವಾಲಿವಧೆ ತಾಳಮದ್ದಳೆ...

ಸಿದ್ಧಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಿದ್ಧಾಪುರ ತಾಲೂಕಿನಾದ್ಯಂತ 10,530 ಅರಣ್ಯವಾಸಿಗಳು ಅರ್ಜಿ ಸಲ್ಲಿಸಿರುತ್ತಾರೆ. ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಜನಪ್ರತಿನಿಧಿಗಳು ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಅರಣ್ಯ...

ಹೊನ್ನಾವರ :- “ಪಿ ಎಲ್ ಡಿ ಬ್ಯಾಂಕ ಪ್ರತಿ ವರ್ಷ ಬರುವ ಲಾಭಾಂಶದಲ್ಲಿ ಒಂದಿಷ್ಟು ಭಾಗವನ್ನು ಜನೋಪಯೋಗಿ ಕಾರ್ಯಕ್ಕೆ ಬಳಸಲಾಗುತ್ತಿದೆ. ಅದರಂತೆ ಈ ಸಲ ಹೊನ್ನಾವರ ತಾಲೂಕಾಸ್ಪತ್ರೆಗೆ...

ಕುಮಟಾ ತಾಲೂಕಿನ ದಿವಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕಲಿಕಾ ಚೇತರಿಕೆ ವರ್ಷದ ಅಡಿಯಲ್ಲಿ "ಕಲಿಕಾ ಹಬ್ಬ" ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಶಾಲಾ ಮಕ್ಕಳನ್ನು...

ಕುಮಟಾ - ಯಕ್ಷಗಾನ ಹಿರಿಯ, ಅಶಕ್ತ ಕಲಾವಿದರಾದ ಹೆಗಡೆಯ ಮಾದೇವ ಪಟಗಾರ ಇವರಿಗೆ ಈ ವರ್ಷದ ದಿವಂಗತ ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಹಾಗೂ ಹಿರಿಯ ಯಕ್ಷಗಾನ ಭಾಗವತರಾದ...

ಹೊನ್ನಾವರ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಹೊಂದಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್. ಎಂ. ಹೆಗಡೆ ಹೇಳಿದರು. ಅವರು ಹೊನ್ನಾವರ ತಾಲೂಇನ ಹೆರಂಗಡಿಯ ಸರ್ಕಾರಿ...

ಹೊನ್ನಾವರ:- ‘ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ’ ಮಂಕಿಯ ‘ಶಾಲಾ ವಾರ್ಷಿಕೋತ್ಸವ’ ವನ್ನು ಫೆಬ್ರವರಿ 1 ಮತ್ತು 2ನೇ ತಾರೀಖಿನಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ...

error: