May 19, 2024

Bhavana Tv

Its Your Channel

ಬೀನಾ ವೈದ್ಯ ಶಾಲೆಗೆ ನೂರಕ್ಕೆ ನೂರು ಫಲಿತಾಂಶ.

ಭಟ್ಕಳ: ತಾಲೂಕಿನ ಬೀನಾ ವೈದ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ(ಐಸಿಎಸ್ಇ)ಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ.

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಪ್ರಸಕ್ತ ಸಾಲಿನ ಐಸಿಎಸ್ಇ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ೧೦೦ಕ್ಕೆ ೧೦೦ ರಷ್ಟು ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಕುಳಿತ ೧೮ ವಿದ್ಯಾರ್ಥಿಗಳು ಉತ್ತಿರ‍್ಣವಾಗಿದ್ದು, ೧೨ ವಿದ್ಯರ‍್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಿದ್ಯಾ ಕೇಶವ ನಾಯ್ಕ ೯೩.೬೦% ಪ್ರಥಮ ಸ್ಥಾನ,
ಧನ್ಯ ಗೌಡ ೯೩.೨೦% ದ್ವೀತಿಯ ಸ್ಥಾನ,
ರ‍್ಷಾ ಮೊಗೇರ ೯೨.೨೦% ತೃತೀಯ ಸ್ಥಾನ ಗಳಿಸಿರುತ್ತಾರೆ.

ಸಂಸ್ಥೆಯ ಅಧ್ಯಕ್ಷರಾದ ಶಿಕ್ಷಣ ಪ್ರೇಮಿ ಶ್ರೀ ಮಂಕಾಳ ಎಸ್. ವೈದ್ಯ ಹಾಗೂ ಆಡಳಿತ ನಿರ್ದೇಶಕಿ ಶ್ರೀಮತಿ ಪುಷ್ಪಲತಾ ಎಮ್. ಎಸ್. ಹಾಗೂ ಶಾಲಾ ಸಂಯೋಜಕರು, ಪ್ರಾಂಶುಪಾಲರು, ಬೋಧಕ ವೃಂದದವರು ಅಭಿನಂದಿಸಿದ್ದಾರೆ.

ವರದಿ:- ಶೈಲೇಶ್ ವೈದ್ಯ ಮುರ್ಡೇಶ್ವರ

error: