May 3, 2024

Bhavana Tv

Its Your Channel

ಹೊನ್ನಾವರಕ್ಕೆ ಕೊರೋನಾ ಶಾಕ್ ಒಂದೇ ದಿನ ೨೦ಕ್ಕೂ ಅಧಿಕ ಪ್ರಕರಣ ದೃಡ ಸಾಧ್ಯತೆ: ಪಟ್ಟಣದ ಕೆಳಗಿನಪಾಳ್ಯದಲ್ಲಿ ಹೆಚ್ಚಿನ ಪ್ರಕರಣ

ಹೊನ್ನಾವರ: ಪಟ್ಟಣಕ್ಕೆ ಸ್ವಲ್ಪ ನೆಮ್ಮದಿ ನೀಡಿದ್ದ ಕೊರೋನಾ ಒಂದೇ ದಿನ ೨೦ ಪ್ರಕರಣ ವರದಿಯಾಗುವ ಸಾಧ್ಯತೆ ಇದೆ. ಪಟ್ಟಣದ ಕೆಳಗಿನಪಾಳ್ಯದಲ್ಲಿಯೇ ೧೪ ಪ್ರಕರಣ ಪತ್ತೆಯಾಗುವ ಮೂಲಕ ಶಾಕ್ ನೀಡಿದೆ. ಇನ್ನುಳಿದಂತೆ ಕಾಸರಕೋಡ್ ೩ , ಪ್ರಭಾತನಗರ, ಹೆರೇಂಗಡಿ, ಅಳ್ಳಂಕಿಯಲ್ಲಿ ತಲಾ ಒಂದು ಪ್ರಕರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಜೆಯ ಹೆಲ್ತ ಬುಲೆಟಿನ್ ನಲ್ಲಿ ನಿಖರ ಮಾಹಿತಿ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗೆ ಭಾವನ ನ್ಯೂಸ್ ವಿಕ್ಷೀಸಿ

error: