ಹುನಗುಂದ ತಾಲುಕಾ ಆಡಳಿತದ ಸಭಾಭವನದಲ್ಲಿ ಕ್ಷೌರಿಕ ಸಮಾಜಕ್ಕೆಶಾಸಕ ದೊಡ್ಡನಗೌಡ ಪಾಟೀಲರಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ.
ಹುನಗುಂದ: ವಿಶ್ವದಾದ್ಯಂತ ಹರಡಿರುವ ಕೊವಿಡ್-೧೯ ಕೊರೊನಾ ವೈರಸ್‌ಗೆ ಚಿಕಿತ್ಸೆ ಸಿಗುವವರೆಗೂ ಸಾಮಾಜಿಕ ಅಂತರ ಕಯ್ದಿಕೊಂಡು ಸುರಕ್ಷಿತವಾಗಿ ಮನೆಯಲ್ಲಿ ಇರಬೇಕೆಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಅವರು ಹುನಗುಂದ...