ಕುಮಟಾ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋಕರ್ಣ ತದಡಿ ಮೂಲದ ಡಾ.ಚೇತನ ನಾಯ್ಕ ಅವರು ಎಂ.ಬಿ.ಬಿ.ಎಸ್ ನೀಟ್ ಪಿಜಿ ಪರೀಕ್ಷೆಯಲ್ಲಿ ದೇಶದಲ್ಲಿ 636 ರ್ಯಾಂಕ್...
ಭಟ್ಕಳ : ಹಿಂದುಸ್ಥಾನಿ ಸಂಗೀತಗಾರರಾಗಿದ್ದ ಅನಂತ ಹೆಬ್ಬಾರ ಅವರ ಜೀವಿತ ಅವಧಿಯ 30 ವರ್ಷಗಳ ಸಾಧನೆ ಅವಿಸ್ಮರಣೀಯ.ಅನಂತ ಹೆಬ್ಬಾರ ಅವರು ಬಿತ್ತಿದ ಸ್ವರಗಳು ಇಂದು ಹೆಮ್ಮರವಾಗಿದೆ ಎಂದು...
ಶಿರಸಿ: ಪರಿಸರ ವಿರೋಧಿ ಅವೈಜ್ಞಾನಿಕ ನೀತಿ ಅಳವಡಿಸಿ, ಇತ್ತೀಚಿನ ಐದು ವರ್ಷಗಳಲ್ಲಿ ಜಿಲ್ಲಾದ್ಯಂತ ಒಂದು ಲಕ್ಷಕ್ಕೂ ಮಿಕ್ಕಿ ಬೆಲೆ ಬಾಳುವ ಗಿಡ, ಮರ ಕಡಿದು ಕೋಟ್ಯಾಂತರ ರೂಪಾಯಿಯ...
ಕುಮಟಾ ತಾಲೂಕಿನ ಮೂರೂರು ಜಾಕನಕೆರೆ ಶ್ರೀ ಜಟಗ ಮಾಸ್ತಿ ದೇವರ ವರ್ಧಂತಿ ಉತ್ಸವದ ಅಂಗವಾಗಿ ರಾತ್ರಿ ಶ್ರೀ ಮಾರುತಿ ಭಜನಾ ಮಂಡಳಿಯಿAದ ಭಜನಾ ಸಂಕೀರ್ತನೆ ನಡೆಯಿತು. ಬೆಳಿಗ್ಗೆಯಿಂದ...
ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮದ ತೊಪ್ಪಲ ಮತ್ತು ಕಳಸಿನಮೊಟ್ಟೆ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಸರಿಸುಮಾರು 12 ಲೋಡ್ ಮರಳನ್ನು ಜಪ್ತುಪಡಿಸಿಕೊಂಡ ಘಟನೆ ರವಿವಾರ ಸಾಯಂಕಾಲ ಸಂಭವಿಸಿದೆ.ಅಕ್ರಮ ಮರಳುಸಾಗಣಿ...
(ಪರಿಷತ್ತಿನ ಹಣಕಾಸಿನ ವ್ಯವಹಾರ ಪಾರದರ್ಶಕವಾಗಿರುತ್ತದೆ -ಬಿ.ಎನ್. ವಾಸರೆ) ಜೋಯಿಡಾ: ಉಳಿವಿಯಲ್ಲಿ ನಡೆದಿದ್ದ ಉತ್ತರ ಕನ್ನಡ ಜಿಲ್ಲಾ 22 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಜಮಾ-ಖರ್ಚು (ಲೆಕ್ಕಪತ್ರ...
ಹೊನ್ನಾವರ :- ಮಹಿಳೆಯರ ಸ್ವಾವಲಂಬನೆಗಾಗಿ ಮಾವಿನಕುರ್ವಾದಲ್ಲಿ ಸರ್ಕಾರದಿಂದ ಒಂದು ಉದ್ಯಮ ಆರಂಭಿಸಲು ಇಂದು ಶಕ್ತಿ ಪ್ರದರ್ಶನದ ರೀತಿ ಮಹಿಳಾ ದಿನಾಚರಣೆ ಜರುಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ಜಿ.ಜಿ.ಶಂಕರ...
ಹೊನ್ನಾವರ: ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾAತ ಕೊಚರೇಕರ ನೇತೃತ್ವದ ನಿಯೋಗವು ಇಂದು ಕೇಂದ್ರದ ಮೀನುಗಾರಿಕೆ ಸಚಿವ ಪುರುಷೋತ್ತಮ ರೂಪಾಲಿ ಮತ್ತು ಮೀನುಗಾರಿಕೆ ಸಚಿವ ಡಾ....
ಕೆ.ಆರ್.ಪೇಟೆ ತಾಲೂಕು ಜಾನಪದ ಗಾಯಕರು ಹಾಗೂ ವಾದ್ಯಗೋಷ್ಠಿ ಕಲಾವಿದರ ಸಂಘದ ಉದ್ಘಾಟನೆ. ರಾಜ್ಯ ಮಟ್ಟದ ರಂಗಗೀತೆ ಹಾಗೂ ಜನಪದ ಗೀತಗಾಯನ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಸ್ಥಳೀಯ ಪ್ರತಿಭೆಗಳನ್ನು...
ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುರುಳಿಸಾಲ್ ನಲ್ಲಿರುವ ನವೀಕೃತಗೊಂಡಿರುವ ಆಹ್ಮದ್ ಸಯೀದ್ ಜುಮಾ ಮಸೀದಿಯನ್ನು ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ...