April 6, 2025

Bhavana Tv

Its Your Channel

ಭಟ್ಕಳವೂ ಮೂರು ಬಾರಿ ಕೋರೋನಾದಿಂದ ತತ್ತರಿಸಿದ್ದು ಒಂದಲ್ಲೊoದು ಸಂಪರ್ಕದಿoದ ಹಾಟ್ ಸ್ಪಾಟ್ ಆಗಿ ರಾಜ್ಯದಲ್ಲಿಯೇ ಸುದ್ದಿಯಾಗಿದ್ದು ಈ ಬಾರಿಯ ಕೋರೋನಾ ಪ್ರಕರಣ ಏರಿಕೆಯ ಹಿನ್ನೆಲೆ ಜಿಲ್ಲಾಡಳಿತದ ಕಠಿಣ...

ಭಟ್ಕಳ ತಾಲೂಕಿನ ಕಟಗಾರಕೊಪ್ಪದ ಬಳಿ ಹಂದಿ ಫಾರ್ಮಹೌಸ್‌ನಲ್ಲಿದ್ದ ಸಿಮೆಂಟ್ ಶೀಟ್ ಮತ್ತು ಪಂಪಸೆಟ್ ಕದ್ದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮುರ್ಡೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ...

ಭಟ್ಕಳ : ಪಟ್ಟಣದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಜು.೧೦ರಿಂದ ಭಟ್ಕಳ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಜು ೧೦ರಿಂದ ಶಿರೂರು ಮತ್ತು ಶಿರಾಲಿ ಗಡಿಯಲ್ಲಿ...

ಧರ್ಮಸ್ಥಳ: ಧರ್ಮಸ್ಥಳದ ಗ್ರಾಮದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ‘ಚಾತುರ್ಮಾಸ್ಯ ವ್ರತ ಕಾರ್ಯರಂಭ ಜು.10ರಂದು ಶ್ರೀ ಗುರುದೇವ...

ಬೆಂಗಳೂರು: ಕೋವಿಡ್- ೧೯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಕೊಂಡಿರುವ ರಾಜ್ಯ ಸರಕಾರವು, ೨೦೧೯-೨೦ನೇ ಸಾಲಿನಲ್ಲಿ ಎಂಜಿನಿಯರಿoಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ...

ಮಂಡ್ಯ: ಕೋಲಾರ ಜಿಲ್ಲೆ ಬಂಗಾರಪೇಟೆ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಕಿಡಿಗೇಡಿಯನ್ನು ನೇಣಿಗೆ ಹಾಕಬೇಕು. ರಾಜ್ಯದಾದ್ಯಂತ ಕರ್ತವ್ಯನಿರ್ವಹಿಸುತ್ತಿರುವ ತಹಶೀಲ್ದಾರ್ ಗಳಿಗೆ ಗನ್ ಮ್ಯಾನ್ ಭದ್ರತೆ...

ಬೆಂಗಳೂರು : ರಾಜ್ಯದಲ್ಲಿ ಕರೋನ ಮಹಾಮಾರಿಯ ರ‍್ಭಟ ಮುಂದುವರಿಯುತ್ತಲೇ ಇದೆ. ಇಂದು ೨೨೮೨ ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೩೧,೧೫೯...

ಹೊನ್ನಾವರ : ತಾಲೂಕಿನ ಹಳದಿಪುರದ ಕೀರಬೈಲ್ ನಲ್ಲಿ ಈ ಘಟಣೆ ನಡೆದಿದೆ. ಮ್ರತಪಟ್ಟ ವ್ಯಕ್ತಿ ತಾಲೂಕಿನ ಹಳದಿಪುರದ ಕೀರಬೈಲ್ ನಿವಾಸಿ ೬೦ ವರ್ಷದ ಶಂಕರ ಗೋವಿಂದ ನಾಯ್ಕ...

ಕಾರವಾರ ; ಜಿಲ್ಲೆಯಲ್ಲಿ ಗುರುವಾರ 23 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರಲ್ಲಿ 10 ಮಂದಿ ಕಾರವಾರದವರು. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 500ರ ಗಡಿ...

ಎಫ್ ಎಂ ಸಿ ಜಿ ಉತ್ಪನ್ನಗಳ ಉತ್ಪಾದನಾ ಕ್ಲಸ್ಟರ್ ನಿರ್ಮಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸುವ ವಿಷನ್ ಗ್ರೂಪ್‍ಗೆ ದಕ್ಷಿಣಕನ್ನಡ ಮೂಲದ, ಜ್ಯೋತಿ ಲ್ಯಾಬೊರೇಟರಿಸ್‍ನ ಜಂಟಿ ಆಡಳಿತನಿರ್ದೇಶಕ...

error: