April 29, 2024

Bhavana Tv

Its Your Channel

BHATKAL

ಭಟ್ಕಳ: ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ಧನುರ್ಮಾಸದ ಪ್ರಯುಕ್ತ ಒಂದು ತಿಂಗಳಿನಿoದ ನಡೆದ ಧಾರ್ಮಿಕ ಕಾರ್ಯಕ್ರಮ ದಿನಾಂಕ 15-1-2023 ರವಿವಾರದಂದು ಸಂಪನ್ನಗೊoಡಿತು. ಧನುರ್ಮಾಸದಲ್ಲಿ ದೇವರು ವಿರಮಿಸುತ್ತಾನೆ ಎಂಬ...

ಭಟ್ಕಳದ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ನಡೆದ ಸಂಸ್ಕಾರ ಸುಧಾ ಕಾರ್ಯಕ್ರಮ ಭಟ್ಕಳ: ನಮ್ಮಲ್ಲಿರುವ ಮೌಲ್ಯಗಳು ನಮ್ಮ ಆತ್ಮಗೌರವವನ್ನು ಹೆಚ್ಚಿಸುತ್ತದೆ. ಮೌಲ್ಯ ರಹಿತ ಬದುಕು ಸಮಾಜದಲ್ಲಿ ಕಡೆಗಣಿಸಲ್ಪಡುತ್ತದೆ...

ಭಟ್ಕಳ: ಶ್ರೀ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘ, ಭಟ್ಕಳ ಇದರ ಶಾಖೆಯನ್ನು ಶಿರಾಲಿಯ ಪತಂಜಲಿ ಕಾಂಪ್ಲೆಕ್ಸನಲ್ಲಿ ಶ್ರೀ ರಾಮ ಕ್ಷೇತ್ರದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು...

ಭಟ್ಕಳ: ಯಾವುದೇ ವ್ಯಕ್ತಿ ತಮ್ಮ ಧರ್ಮದ ಕುರಿತು ಅಭಿಮಾನವನ್ನು ಹೊಂದಿರುತ್ತಾನೆ ಆತ ಎಲ್ಲಾ ಧರ್ಮವನ್ನೂ ಗೌರವಿಸುತ್ತಾನೆ ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಹೊನ್ನಾವರ ಅವರು ಹೇಳಿದರು....

ಭಟ್ಕಳ: ಕಂಡು ಕೇಳರಿಯದಷ್ಟು ಜನ ಸಾಗರ, ಮೈ ಜುಮ್ಮೆನ್ನಿಸುವ ವಿವಿಧ ಪೌರಾಣಿಕ ಸ್ತಬ್ಧ ಚಿತ್ರಗಳು, ಭಜನೆ, ಕುಣಿತ ಸಂಭ್ರಮ, ಸಡಗರಗಳ ಸಂಗಮದೊAದಿಗೆ ತಾಲೂಕಿನ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ...

ಭಟ್ಕಳ:- ನಾವು ನಮ್ಮಲ್ಲಿರುವ ಪೂರ್ಣ ರೂಪದ ಸುಖ, ಶಾಂತಿ ನೆಮ್ಮದಿಯನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ ಎಂದು ಶ್ರೀರಾಮ ಕ್ಷೇತ್ರದ ಮಠಾದೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರುಅವರು ಅಳ್ವೇಕೋಡಿಯ ಶ್ರೀ...

ಭಟ್ಕಳ : ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಜನವರಿ 16 ಮತ್ತು172023 ಈ ಎರಡು ದಿನಗಳಲ್ಲಿ ರಾಷ್ಟç ಮತ್ತು ರಾಜ್ಯ ಮಟ್ಟದ ತರಬೇತುದಾರರಿಂದ ಕಬಡ್ಡಿ, ವಾಲಿಬಾಲ್...

ಭಟ್ಕಳ: ಪುರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಹಂತ 4 ರಡಿ ರೂ.6.14 ಕೋಟಿ ಅನುದಾನದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸರಬರಾಜು ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳ ಭೂಮಿ...

ಭಟ್ಕಳ: ರಾಷ್ಟಿçÃಯ ಯುವ ದಿನ-2023 ಪ್ರಯುಕ್ತ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ 'ಸೃಷ್ಠಿ 2023' ಅಂತರ್ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ಶೈಕ್ಷಣಿಕ ಹಾಗೂ...

ಭಟ್ಕಳ :- ಹೃದಯದಲ್ಲಿ ಭಯಭಕ್ತಿ ಇದ್ದಾಗ ಮಾತ್ರ ದೇವರ ಕೃಪೆ ಪಡೆಯಲು ಸಾಧ್ಯ. ಯಾರು ಶೃದ್ಧಾ ಭಕ್ತಿಯಿಂದ ದೇವರ ಸೇವೆ ಮಾಡುತ್ತಾರೋ ಅವರಿಗೆ ದೇವಿ ಪ್ರಸಾದ ರೂಪದಲ್ಲಿ...

error: