ಭಟ್ಕಳ: ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರು ಆಯೋಜಿಸದ " ಜನಜಾತಿ ಗೌರವ ದಿವಸ " ಕಾರ್ಯಕ್ರಮ ನವೆಂಬರ ೧೫ ರಂದು ಮೈಸೂರಿನಲ್ಲಿ ನಡೆಯಲಿದ್ದು ಈ...
BHATKAL
ಭಟ್ಕಳ ತಾಲೂಕಿನ ಬೈಲೂರು ಸಣ್ಣಬಲ್ಸೆಯಲ್ಲಿ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನವೆಂಬರ್ ೪ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ನಡೆಸಿದ ಕುರಿತು ಮುರ್ಡೇಶ್ವರ...
ಭಟ್ಕಳ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ವತಿಯಿಂದ ತಾಲೂಕಿನ ಸರ್ಕಾರಿ ನೌಕರರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಗರಿಷ್ಠ ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ...
ಉತ್ತರಕನ್ನಡ ಜಿಲ್ಲೆಯ ಭಟ್ಕಳ ಲೈಟ್ ಹೌಸ್ ನಲ್ಲಿ ಭಟ್ಕಳ ಬಂದರಿನ ಸುತ್ತಲಿನ ಸಂಪೂರ್ಣ ರಕ್ಷಣಾ ಮಾಹಿತಿಗಾಗಿ ರಾಡಾರ್ ವ್ಯವಸ್ಥೆಯಿದ್ದು, ಇದರ ನಿರ್ವಹಣೆಯನ್ನು ಇಂಡಿಯನ್ ಕೋಸ್ಟಗಾರ್ಡ್ ಅಧೀನದಲ್ಲಿ ಬಿಇಎಲ್...
ಭಟ್ಕಳ : ಮತದಾರರ ಕರಡು ಪ್ರತಿಯನ್ನು ರಾಜಕೀಯ ಪಕ್ಷದ ಪ್ರಮುಖರಿಗೆ ವಿತರಿಸುವ ಮೂಲಕ ತಹಸೀಲ್ದಾರ್ ಡಾ. ಸುಮಂತ್ ಬಿ.ಇ. ಅವರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2023ಕ್ಕೆ ತಾಲೂಕಾ...
ಭಟ್ಕಳ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023ರ ಅಂಗವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭಟ್ಕಳ ತಾಲೂಕಾ ಆಡಳಿತ ಸೌಧದಿಂದ ರ‍್ಯಾಲಿ ಆರಂಭಿಸಿ ಮತ್ತೆ...
ಭಟ್ಕಳ: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಇವರ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ...
ಭಟ್ಕಳ ತಾಲೂಕಿನ ಅಳಿವೆಕೋಡಿಯಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ. ಇದರಿಂದ ಪ್ರತಿದಿನ ನಮ್ಮ ಬೆಳಗ್ಗಿನ ವ್ಯಾಸಾಂಗ ಹಾಳಾಗುತ್ತಿದೆ ಎಂದು ಅಳಿವೆಕೋಡಿ ಭಾಗದ ನೂರಾರು ವಿದ್ಯಾರ್ಥಿಗಳು ಬಸ್ ಡೀಪೋ...
ಭಟ್ಕಳ: ಭಟ್ಕಳದ ಕೆಲವು ರಿಕ್ಷಾಗಳು ತಮಗೆ ನೀಡಲಾಗಿದ್ದ ಪರ್ಮಿಟ್ ಪರಿಧಿಯನ್ನು ಮೀರಿ ಇತರೆ ತಾಲೂಕು ಪ್ರದೇಶಗಳಿಗೆ ಭಾಡಿಗೆಗೆ ಜನರನ್ನು ಹತ್ತಿಸಿಕೊಂಡು ಹೋಗುತ್ತಿರುವುದನ್ನು ನಿಲ್ಲಿಸುವಂತೆ ಟ್ಯಾಕ್ಸಿ ಮಾಲಕ-ಚಾಲಕರ ಸಂಘ...
ಭಟ್ಕಳ:ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಜಾಂಬವತಿಯಾಗಿ, ಹೊನ್ನಾವರದ ವೈದ್ಯ ಡಾ.ಕೃಷ್ಣ ಜಿ. ಕೃಷ್ಣನಾಗಿ, ಡಾ.ಮಂಜುನಾಥ ಶೆಟ್ಟಿ ಬಲರಾಮನಾಗಿ, ಡಾ.ಪ್ರಕಾಶ ನಾಯ್ಕ ಜಾಂಭವ, ಚರ್ಮ ರೋಗತಜ್ಞ...