April 30, 2024

Bhavana Tv

Its Your Channel

UTTARAKANNADA

ಹೊನ್ನಾವರ ; ತಾಲೂಕಿನಲ್ಲಿ ಸೃಷ್ಟಿ ಆಗಿರುವ ನೆರೆಹಾವಳಿಯಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಲಾಗುತ್ತಿದೆ. ನಿನ್ನೆ ಆರೈಕೆ ಕೇಂದ್ರಗಳಿಗೆ ಶಾಸಕ ಸುನೀಲ್ ನಾಯ್ಕ...

ಹೊನ್ನಾವರ ; ಒರ್ವ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿAದ ೧೧ ಮಂದಿಗೆ ಕರೋನಾ ದೃಡವಾಗುವ ಮೂಲಕ ಆತಂಕ ಮನೆ ಮಾಡಿದೆ. ಕೆಲವು ದಿನಗಳಿಂದ ಕೊಂಚ ಬಿಡುವಿನ ಮೂಲಕ ಐದರೊಳಗೆ...

ಹೊನ್ನಾವರ ; ತಾಲೂಕಿನ ಗುಂಡಬಾಳ ನದಿ ತೀರದ ನೆರೆ ಪೀಡಿತ ಪ್ರದೇಶವಾದ ಚಿಕ್ಕನಕೋಡ್ ಹಡಿನಬಾಳ ಭಾಗದಲ್ಲಿ ಭೇಟಿ ನೀಡಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚೀವರು...

ಹೊನ್ನಾವರ ; ಸೌದಿ ಅರೆಬಿಯಾದ ಜಿದ್ದಾದಿಂದ ಮಂಗಳೂರಿಗೆ ಬಂದಿಳಿದ ಹೊನ್ನಾವರ ತಾಲೂಕಿನ ಮಂಕಿ ಪಟ್ಟಣದ ೩೬ ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯಪೀಡಿತರಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರಯವ ಘಟನೆ ಶನಿವಾರ ಮಂಗಳೂರಿನ...

ಭಟ್ಕಳ:ತಾಲ್ಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸಂಬoಧಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಅವರ ಹೇಳಿಕೆಗೆ ಬಿ.ಜೆ.ಪಿ. ಮಂಡಳದ ವತಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಅವರ...

ಶಿರಸಿ: ಪ್ರಸಕ್ತ ವರ್ಷದ ಪ್ರಾರಂಭದಲ್ಲಿ ಕೋರೋನಾ ಕೋವಿಡ್-೧೯ ಸಂದರ್ಭದಲ್ಲಿ ಕಾರ್ಮಿಕರಿಗೆ ಆರ್ಥೀಕ ಸಹಾಯ ನೀಡುವ ಉದ್ದೇಶದಿಂದ ರಾಜ್ಯ ಸರಕಾರವು ಪ್ರತಿ ಕಾರ್ಮಿಕರಿಗೂ ರೂಪಾಯಿ ೫ ಸಾವಿರ ನೀಡಲು...

ಕಾರವಾರ: ಕೊರೋನಾ ಸೋಂಕು ತಗುಲಿದ್ದ 20 ಸೋಂಕಿತರು ಸಂಪೂರ್ಣ ಗುಣಮುಖರಾದ ಹಿನ್ನಲೆಯಲ್ಲಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.ಮೇ 5, 8 ಹಾಗೂ 9ರಂದು ಸೋಂಕು ದೃಢಪಟ್ಟಿದ್ದ ಭಟ್ಕಳ...

ಶಿರಸಿ: ಉತ್ತರ ಕನ್ನಡ ಜಿಲ್ಲೆಯಿಂದ ಮಂಗಳೂರು, ಉಡುಪಿ ಜಿಲ್ಲೆಗೆ ಆರೋಗ್ಯ ತುರ್ತು ಹಾಗೂ ಪುನರ್ ಚಿಕಿತ್ಸೆಗೆ ಹೋಗಲು ಉಡುಪಿ ಜಿಲ್ಲಾಡಳಿತ ನಿರ್ಭಂದಿಸುವಿಕೆಯನ್ನು ಮುಂದಿನ ೩ ದಿನಗಳಲ್ಲಿ ಸಡಿಲ...

error: