March 12, 2025

Bhavana Tv

Its Your Channel

ಕುಮುಟಾ ; ತಾಲೂಕಿನ ಹೆಗಡೆಯ ಶಿವಪುರದಲ್ಲಿರುವ ಕೂಲಿಕಾರರ ಕಷ್ಟಕ್ಕೆ ನೆರವಾದ ಮಿತ್ರಧ್ವಯರಾದ ಕುಮಟಾದ ಉದ್ಯಮಿ ಚೇತನ್ ಶೇಟ್ ಹಾಗೂ ಚಾರ್ಟರ್ಡ್ ಎಕೌಂಟೆಂಟ್ ಯೋಗೀಶ್ ಕಾಮತಲಾಕ್ ಡೌನ್ ಆದಾಗಿನಿಂದ...

ಭಟ್ಕಳ: ಕೋರೋನಾ ಮಹಾಮಾರಿ ಕಡಿವಾಣಕ್ಕೆ ಮನೆ ಮನೆ ತೆರಳಿ ಜನರ ಆರೋಗ್ಯ ವಿಚಾರಣೆ, ಪರ ಊರಿನಿಂದ ಬಂದAತವರ ಬಗ್ಗೆ ಮಾಹಿತಿಗಳನ್ನು ಹೊತ್ತು ತಾಲೂಕಾಳಿತಕ್ಕೆ ತಿಳಿಸುವ ಕೋರೋನಾ ವಾರಿಯರ್ಸ್ಗಳಾದ...

ಯೋಧರು ಗಡಿಯಲ್ಲಿ ನಿಂತು ದೇಶ ರಕ್ಷಣೆಗಾಗಿ ತೊಡಗಿರುವಮತೆ ಕರೋನಾ ಸೋಂಕು ಇಂದು ವಿಶ್ವದೆಲ್ಲಡೆ ಮಾರಕವಾಗಿರುವಾಗ ಆರೊಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗಳು ಕರೋನಾ ವಾರಿಯರ್ಸ...

ಹೊನ್ನಾವರದ ರೋಟರಿ ಕ್ಲಬ್ ಹೊನ್ನಾವರ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ಸುಮಾರು೧೦೦ ಫೇಸ್ ಶೀಲ್ಡಗಳನ್ನು ವಿತರಿಸಿತು. ಕೊರೋನಾ ವೈರಾಣುವಿನ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ...

ಮೆ.೩ರ ತನಕ ಭಟ್ಕಳದಲ್ಲಿಕಟ್ಟುನಿಟ್ಟಿನ ನಿಯಮ ಮುಂದುವರೆಯಲ್ಲಿದ್ದು, ರಂಜಾನ್ ಹಬ್ಬಕ್ಕೂ ಇದರಿಂದ ವಿನಾಯಿತಿ ಇಲ್ಲ ಎಂದು ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಗುರುವಾರ...

ಭಟ್ಕಳ ನಗರದ ಕೋಗ್ತಿ ನಿವಾಸಿ ದೇಹದಾನ ಮಾಡಿದ ಮಾಜಿ ಸೈನಿಕ ರಾಮ ನಾಯ್ಕ ದಂಪತಿಗಳ ೫೦ ನೇ ವರ್ಷದ ದಾಂಪತ್ಯ ಜೀವನದ ವಾರ್ಷಿಕೋತ್ಸವ ದಿನವನ್ನು ಕ್ರೀಯಾಶೀಲ ಗೆಳೆಯರ...

ಹೊನ್ನಾವರ ತಾಲೂಕಿನ ಕೆಳಗಿನೂರಿನಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರ ವ್ಯಾಪ್ತಿಯ ನಾಲ್ಕು ನೂರಕ್ಕೂ ಹೆಚ್ಚು ಟೆಂಪೋ ಚಾಲಕ, ಸಹಾಯಕರಿಗೆ ಮಾಜಿ ಶಾಸಕ ಮಂಕಾಳ ವೈದ್ಯ ಕೊರೊನಾ ಲಾಕ್‌ಡೌನ್ ಸಂಕಷ್ಟದ ಹಿನ್ನೆಲೆಯಲ್ಲಿ...

ಹೊನ್ನಾವರ: ಕರೋನಾ ಮಹಾಮಾರಿಯನ್ನು ಹೊಡೆದೊಡಿಸುವಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಗಳಿಗೆ ಪೋಲಿಸ್ ಅಧಿಕಾರಿಗಳಿಗೆ ಮಂಕಿ ಬ್ಲಾಕ್ ಕಾಂಗ್ರೆಸ್ ಹಾಗೂ ಮಾಜಿ ಶಾಸಕ...

ಹೊನ್ನಾವರ; ತಹಶೀಲ್ದಾರ ಕಛೇರಿಯ ಅವರಣದಲ್ಲಿ ಕೆಳಗಿನ ಪಾಳ್ಯ, ಚರ್ಚ ರಸ್ತೆಯ ಫಲಾನುಭವಿಗಳಿಗೆ ತಹಶೀಲ್ದಾರ ವಿವೇಕ ಶೇಣ್ವಿ ಹಾಗೂ ಅಕ್ಷರ ದಾಸೋಹದ ಅಧಿಕಾರಿ ಸುರೇಶ ನಾಯ್ಕ ಮೂಲಕ ವಿತರಣೆ...

ಕುಮಟಾ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಅಧಿಕಾರಿಗಳು ಮಾನವೀಯತೆ ಅರಿತು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ...

error: