April 29, 2024

Bhavana Tv

Its Your Channel

Bhagya N

ಭಟ್ಕಳದ ನಾಗಪ್ಪ ನಾಯಕ ರಸ್ತೆ 2ನೇ ಕ್ರಾಸ್‌ನಲ್ಲಿರುವ ಆಲ್ ತಯ್ಯಬ್ ಆಲ್ ಖತೀಬ್ ಮನೆಯ ಕಂಪೌಡ್ ಒಳಗಡೆ ಇರುವ ಖಾಲಿ ಜಾಗಾದಲ್ಲಿ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ...

ಕಾರ್ಕಳ : ಮಂಗಳೂರಿನ ಸಿಎಫ್‌ಎಎಲ್ ಕಾಲೇಜಿನಲ್ಲಿ ಕಲಿಯುತ್ತಿರುವ ಕಾರ್ಕಳ ನಗರದ ಸತ್ಯನಾರಾಯಣ ಬಡಾವಣೆಯ ಅನಿಶ್ ಆರ್. ಜೋಶಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 99.85%ನೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ....

ಮುರುಡೇಶ್ವರ ಆರ್ ಎನ್ ಎಸ್ ಪಾಲಿಟೆಕ್ನಿಕ್ ನಲ್ಲಿ ಇತರ್ ಎನರ್ಜಿ ಕಂಪನಿ ಹೊಸೂರ್ ಇವರಿಂದ ಇತ್ತೀಚೆಗೆ ಡಿಪ್ಲೋಮ ಅಂತಿಮ ವರ್ಷದಲ್ಲಿ ಓದುತ್ತಿರುವ ಮೆಕಾನಿಕಲ್, ಎಲೆಕ್ಟ್ರಾನಿಕ್ಸ್, ,ಆಟೋಮೊಬೈಲ್ ಮತ್ತು...

ಹೊನ್ನಾವರ:- ಕೃಷಿಕರಿಗೆ ಉತ್ತೇಜನ ನೀಡುವ ವಿನೂತನ ಕಾರ್ಯಕ್ರಮ, ಹೊನ್ನಾವರ ಲಯನ್ಸ್ ಕ್ಲಬ್ ನಿಂದ ಚಂದಾವರದ ವಡಗೆರೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಭಾ ಅಧ್ಯಕ್ಷತೆ ವಹಿಸಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ...

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಶಕ್ತರು, ಅಬಲರು ಹಾಗೂ ತೀರಾ ಬಡವರಿಗಾಗಿ ಹಮ್ಮಿಕೊಂಡಿದ್ದ ಮಾಶಾಸನ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಾಶಾಸನ ಮಂಜೂರಿ ಪತ್ರ...

ವರದಿ:- ವೇಣುಗೋಪಾಲ ಮದ್ಗುಣಿಯಲ್ಲಾಪುರ : ಯಲ್ಲಾಪುರ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮಳಗಿಯಲ್ಲಿರುವ ನವೋದಯ ಶಾಲೆಗೆ ನಗರದಲ್ಲಿರುವ "ಯೋಗೀಶ ಶಾನಭಾಗ"ರವರ ಯೋಗಿ ಟಾಪ್ಪರ್ಸ ಪಾಯಿಂಟ ವತಿಯಿಂದ...

ಶಿರಸಿ: ಇತ್ತೀಚಿನ ಕಸ್ತೂರಿ ರಂಗನ ವರದಿ ಕರಡು ಅಧಿಸೂಚನೆ ಹಾಗೂ ಶರಾವತಿ ಅಭಯಾರಣ್ಯ ಪರಿಸರ ಅತೀ ಸೂಕ್ಷö್ಮ ಪ್ರದೇಶ ನಿಗದಿಗೊಳಿಸಲು ಸುಫ್ರೀಂಕೋರ್ಟನ ಆದೇಶದಿಂದ ಉತ್ತರ ಕನ್ನಡ ಜಿಲ್ಲೆಯ...

ಕಿಕ್ಕೇರಿ: ಕಾರು ಮಾಲಿಕರು ಮತ್ತು ಚಾಲಕರ ಸಂಘದ ಅಧ್ಯಕ್ಷರಾದ ಹೊಸಹೊಳಲು ಸುರೇಶ್ ರವರ ಹುಟ್ಟು ಹಬ್ಬವನ್ನು ಮಾತೃ ಭೂಮಿ ವೃದ್ದಾಶ್ರಮದಲ್ಲಿ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು ಕೃಷ್ಣರಾಜಪೇಟೆ...

ಕಿಕ್ಕೇರಿ:- ತಾಲ್ಲೂಕಿನ ಅಭಿವೃದ್ಧಿಯೇ ನನ್ನ ಗುರಿ ಈಗಾಗಲೇ 1750 ಕೋಟಿ ಅನುದಾನವನ್ನು ತಾಲ್ಲೂಕಿಗೆ ನೀಡಿದ್ದು ಇನ್ನೂ 250 ಕೋಟಿ ಅನುದಾನ ತಾಲ್ಲೂಕಿಗೆ ಬರಲಿದ್ದು ರಾಜ್ಯದ ಎರಡನೇ ಶಿಕಾರಿ...

ಹೊನ್ನಾವರ : ಮಂಕಿ ಪಟ್ಟಣ ಪಂಚಾಯತ ಸರಿ ಸುಮಾರು 40 ಸಾವಿರ ಜನಸಂಖ್ಯೆಯನ್ನು ಹೊಂದಿರುವAತಹ ಪ್ರದೇಶವಾಗಿದ್ದು, ಈ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಿಸಲು ಈಗಾಗಲೇ ಬಹುಕೋಟಿ ವೆಚ್ಚದಲ್ಲಿ...

error: