April 29, 2024

Bhavana Tv

Its Your Channel

Bhagya N

ಹೊನ್ನಾವರ: ಗೋವಾದ ಮಡಗಾ0ವ್‌ನಲ್ಲಿರುವ ರವೀಂದ್ರ ಭವನದಲ್ಲಿ ನ.15ರಿಂದ 22ರವರೆಗೆ ನಡೆದ ಇಂಡಿಯನ್ ಇಂಟರ್ ನ್ಯಾಷನಲ್ ಇನೋವೇಶನ್ ಆ್ಯಂಡ್ ಇನ್ವೆನ್ಷನ್ ಎಕ್ಸೊ÷್ಪÃ (ಐಎನ್‌ಇಎಕ್ಸ್)- 2022 ಎನ್ನುವ ನಾವೀನ್ಯತೆ ಮತ್ತು...

ಕಾರ್ಕಳ: ಒಬ್ಬ ವ್ಯಕ್ತಿ ಹಲವು ಕ್ಷೇತ್ರಗಳಿಗೆ ತೊಡಗಿಸಿಕೊಂಡು ಸತ್ಕಾರ್ಯದ ನಡೆಸುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಗುರುತಿಸಿಸಲು ಸಾಧ್ಯವಾಗುತ್ತದೆ. ಅಂತಹ ವ್ಯಕ್ತಿತ್ವವನ್ನು ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ...

ಗುಂಡ್ಲುಪೇಟೆ ತಾಲ್ಲೂಕಿನ ಕಡಬೂರು ಮಂಜುನಾಥ್ ಹಾಗೂ ಮುನೀರ್ ಪಾಷಾ ರವರಿಗೆ ಕದಂಬ ಸೇವಾ ರತ್ನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ದಿವಗಂತ ಪತ್ರಕರ್ತರಾದ ಎಂ.ಎA ರೆಹಮಾನ್ ರವರ ನೆನಪಿನ...

ಭಟ್ಕಳ: ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮೂಡಿಸುವ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ನುಡಿದರು. ಅವರು ಅಳ್ವೆಕೋಡಿ ದುರ್ಗಾಪರಮೇಶ್ವರಿ...

ಭಟ್ಕಳ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭುವನೇಶ್ವರಿ ಕನ್ನಡ ಸಂಘದ ಸಹಯೋಗದಲ್ಲಿ ಮುರ್ಡೇಶ್ವರ ಮಂಜುನಾಥ ಅವರ ಹನಿಗವನಗಳ ಸಂಕಲನ ಹಾಗೂ ಲೀಲಾವೃತ ಪ್ರಬಂಧ ಸಂಕಲನಗಳ ಕೃತಿಗಳನ್ನು ಶಾಸಕ...

ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೃಢ ಸಂಕಲ್ಪದಿAದ ಅಧ್ಯಯನ ಶೀಲರಾಗಬೇಕೆಂದು ಎಸ್.ಆರ್.ಎನ್. ಹಾಗೂ ಎಂ.ಬಿ.ಎಸ್. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಎಸ್.ಎಸ್. ಹಂಗರಗಿ ವಿದ್ಯಾರ್ಥಿಗಳಿಗೆ ಹೇಳಿದರು. ಜಿಲ್ಲೆಯ ಹುನಗುಂದ...

ಕಾರ್ಕಳ: ಶ್ರೀ ಮದ್ ಅನಂತೇಶ್ವರ ದೇವಸ್ಥಾನ ವಿಟ್ಲದಲ್ಲಿ ವರ್ಷಂಪ್ರತಿ ನಡೆಯುವ ಮೃಗಬೇಟೆ ಉತ್ಸವ ಹಾಗೂ ಕೆರೆ ದೀಪೋತ್ಸದ ಸೃಷ್ಠಿ ಮಹೊತ್ಸವ ರಥೋತ್ಸವ ಅತಿ ವಿಜ್ರಂಭಣೆಯಿAದ ನಡೆಯಿತು. ಶ್ರೀ...

ಭಟ್ಕಳ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತಯರ ಸಂಘ (ರಿ) ಇದರ ವತಿಯಿಂದ ಭಟ್ಕಳ ತಾಲೂಕಿನ ಶಿರಾಲಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಆಶಾ ಕಾರ್ಯಕರ್ತೆಯರ...

ಭಟ್ಕಳ: ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಏಕಾಏಕಿ ಬದಲಾವಣೆ ಮಾಡಿ ನೂತನ ಬ್ಲಾಕ್ ಅಧ್ಯಕ್ಷರ ಆಯ್ಕೆ ಮಾಡುವಂತೆ ಕೆ.ಪಿ.ಸಿ.ಸಿ. ಅಧ್ಯಕ್ಷ ರ ಆದೇಶಕ್ಕೆ ಇಲ್ಲಿನ ಮಾಜಿ...

error: